ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ವಾಹನಗಳಿಗೆ ದೃಷ್ಟಿ ತಗಲಿದರೆ ಅದರಲ್ಲಿ ಪ್ರಯಾಣ ಮಾಡುವವರಿಗೆ ಈ ರೀತಿ ಒಂದಲ್ಲಾ ಒಂದು ತೊಂದರೆಗಳು ನಿರ್ಮಾಣವಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಆದ್ದರಿಂದ ಅಂತಹ ವಾಹನಗಳಿಗೆ ಈ ರೀತಿಯಾಗಿ ದೃಷ್ಟಿ ತೆಗೆದರೆ ಮುಂಬರುವ ಅಪಾಯವನ್ನು ತಡೆಯಬಹುದುಂತೆ .