ಬೆಂಗಳೂರು : ಪ್ರತಿಯೊಬ್ಬರು ಪರ್ಸ್ ಬಳಸುತ್ತಾರೆ. ಆದರೆ ತಮಗಿಷ್ಟವಾದ ಬಣ್ಣದ ಪರ್ಸ್ ನ್ನು ಇಟ್ಟುಕೊಂಡಿರುತ್ತಾರೆ. ಆದರೆ ನಿಮ್ಮ ಜನ್ಮ ದಿನಾಂಕಕ್ಕೆ ಹೊಂದುವಂತಹ ಬಣ್ಣದ ಪರ್ಸ್ ನ್ನು ಬಳಸಿದರೆ ಲಕ್ಷ್ಮಿ ಕೃಪೆ ನಮ್ಮ ಮೇಲಿರುತ್ತದೆ.