ಹನುಮಂತನ ಫೋಟೋ ಮನೆಯ ಈ ಭಾಗದಲ್ಲಿ ಇಟ್ಟರೆ ಉತ್ತಮ

ಬೆಂಗಳೂರು, ಸೋಮವಾರ, 25 ಜೂನ್ 2018 (11:47 IST)

ಬೆಂಗಳೂರು : ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ದೇವಾನುದೇವತೆಗಳ ಫೋಟೋ ಹಾಕಿದ್ರೆ ಮನೆಯಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಅದರಲ್ಲೂ ಹನುಮಂತನ ಪ್ರತಿಮೆ ಹಾಗೂ ಫೋಟೋಗಳನ್ನು ಹಾಕುವುದರಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಎಲ್ಲೆಂದರಲ್ಲಿ ಹನುಮಂತನ ಫೋಟೋ ಹಾಕಬಾರದು.


ಯಾವುದೇ ಕಾರಣಕ್ಕೂ ಹನುಮಂತನ ಮೂರ್ತಿ ಅಥವಾ ಫೋಟೋವನ್ನು ಬೆಡ್ ರೂಂನಲ್ಲಿ ಹಾಕಬೇಡಿ. ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ.

ವಾಸ್ತುಶಾಸ್ತ್ರದ ಪ್ರಕಾರ, ಹನುಮಂತನ ಮುಖ ದಿಕ್ಕಿಗೆ ಬರುವಂತೆ ಇಡಿ. ಯಾಕೆಂದ್ರೆ ತನ್ನ ಶಕ್ತಿಯನ್ನು ದಕ್ಷಿಣ ದಿಕ್ಕಿಗೆ ಪ್ರಯೋಗ ಮಾಡಿದ್ದ. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತದೆ. ಸುಖ-ಶಾಂತಿ ನೆಲೆಸಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಇವುಗಳನ್ನು ಮಾಡಿದರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆಯಂತೆ

ಬೆಂಗಳೂರು : ಮನುಷ್ಯನ ಹುಟ್ಟು- ಸಾವು ನಿಶ್ಚಯವಾಗಿರುತ್ತದೆ. ಆದ್ರೆ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ...

news

ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಯಾಕೆ ಗೊತ್ತಾ?

ಬೆಂಗಳೂರು : ಆಷಾಢ ಮಾಸ ಸಮೀಪಿಸುತ್ತಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ...

news

ಬಿಲ್ವ ಪತ್ರೆಯಿಂದ ಈ ರೀತಿ ಮಾಡಿದರೆ ವಾಸ್ತುದೋಷ ನಿವಾರಣೆಯಾಗುತ್ತದೆಯಂತೆ

ಬೆಂಗಳೂರು : ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದದು. ಇದರಿಂದ ಶಿವನ ಪೂಜೆ ಮಾಡಿದರೆ ಪಾಪಗಳೆಲ್ಲಾ ...

news

ಮನೆಯ ಮುಖ್ಯ ದ್ವಾರವನ್ನು ನಿರ್ಮಿಸುವಾಗ ಈ ವಾಸ್ತು ನಿಯಮ ನೆನಪಿನಲ್ಲಿರಲಿ

ಬೆಂಗಳೂರು : ಮನೆಯ ಮುಖ್ಯ ದ್ವಾರ ಅದೃಷ್ಟದ ಬಾಗಿಲು ಇದ್ದ ಹಾಗೆ. ಅದು ಮನೆಗೆ ಸಂಪತ್ತು, ನೆಮ್ಮದಿ, ...

Widgets Magazine