ಬೆಂಗಳೂರು : ಕೆಲವರು ಎಷ್ಟೇ ದುಡಿದರೂ ಹಣ ಕೈಯಲ್ಲಿ ಇರದೆ ಖರ್ಚಾಗಿ ಹೋಗುತ್ತದೆ. ಇದಕ್ಕೆ ಜಾತಕದಲ್ಲಿರುವ ಗುರುದೋಷವೇ ಕಾರಣ ಎನ್ನುತ್ತಾರೆ ಜ್ಯೋತಿಷ್ಯರು. ಈ ಗುರುದೋಷದಿಂದ ಮುಕ್ತಿ ಸಿಗಬೇಕೆಂದರೆ ಹೀಗೆ ಮಾಡಿ.