ಸತ್ತ ಮೇಲೆ ಸ್ವರ್ಗಕ್ಕೆ ಹೊಗುವ ಸುಲಭ ದಾರಿ ಇಲ್ಲಿದೆ ನೋಡಿ

ಬೆಂಗಳೂರು, ಮಂಗಳವಾರ, 3 ಜುಲೈ 2018 (15:53 IST)

ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣಗಳಲ್ಲಿ ಮೃತ್ಯುವಿನ  ನಂತರ ಭೂಮಿ ಮೇಲೆ ಪಾಪ ಮಾಡಿದವರ ಆತ್ಮ ನರಕಕ್ಕೆ ಹಾಗೂ ಪುಣ್ಯ ಮಾಡಿದವರ ಆತ್ಮ ಸ್ವರ್ಗಕ್ಕೆ ಹೋಗುತ್ತದೆ  ಎಂದು ನಂಬಲಾಗಿದೆ. ಹಾಗೇ ಪುರಾಣಗಳಲ್ಲಿ ಮರಣದ ವೇಳೆ ವ್ಯಕ್ತಿ ಬಳಿ ಈ  ವಸ್ತುಗಳಲ್ಲಿ ಒಂದು ವಸ್ತುವಿದ್ದರೂ ವ್ಯಕ್ತಿಯನ್ನು ನರಕಕ್ಕೆ ಕರೆದೊಯ್ಯಲು ಯಮರಾಜನಿಂದ ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗಿದೆ.
ಮರಣದ ವೇಳೆ ತುಳಸಿ ಗಿಡ ಅಥವಾ ತುಳಸಿ ಎಲೆ ತಲೆ ಮೇಲಿದ್ದರೆ ಯಮರಾಯನ ಭಯವಿರುವುದಿಲ್ಲ. ತುಳಸಿ ವಿಷ್ಣು ಪ್ರಿಯ. ವಿಷ್ಣುವಿನ ತಲೆ ಮೇಲೆ ಸದಾ ಇರುವಂತಹದ್ದು. ಹಾಗಾಗಿ ಮುಕ್ತಿ ದಾರಿ ಸುಲಭವಾಗುತ್ತದೆ.
 
ಸಾವಿನ ವೇಳೆ ಗಂಗಾಜಲವನ್ನು ಬಾಯಿಗೆ ಬಿಡುವುದ್ರಿಂದ ಅಥವಾ ಮುಖಕ್ಕೆ ಹಾಕುವುದ್ರಿಂದ ಯಮ ವ್ಯಕ್ತಿಯನ್ನು ನರಕಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಗಂಗಾಜಲ ಬಾಯಿಗೆ ಬೀಳ್ತಿದ್ದಂತೆ ವ್ಯಕ್ತಿಯ ಪಾಪವೆಲ್ಲ ತೊಲಗಿ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಸ್ನಾನ ಮಾಡದೇ ಈ ವೇಳೆ ದೇವರ ನಾಮ ಪಠಿಸಿದರೆ ಫಲ ಸಿಗುತ್ತದೆಯಂತೆ

ಬೆಂಗಳೂರು : ಯಾವುದೇ ದೇವರ ಪೂಜೆ-ಪುನಸ್ಕಾರಗಳನ್ನು ಸ್ನಾನ ಮಾಡಿಯೇ ಮಾಡಬೇಕು. ಆದ್ರೆ ಈ ಒಂದು ಶುಭ ...

news

ಮನೆಯಲ್ಲಿ ಶಂಖವಿದೆಯಾ. ಹಾಗಾದ್ರೆ ಈ ವಿಷಯ ತಿಳಿದಿರಲಿ

ಬೆಂಗಳೂರು : ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ...

news

ಕೆಟ್ಟ ಶಕುನ ಎನ್ನುವ ಗೂಬೆಯನ್ನು ಈ ವೇಳೆ ನೋಡಿದರೆ ಒಳ್ಳೆದಾಗುತ್ತದೆಯಂತೆ!

ಬೆಂಗಳೂರು : ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದರೆ ಕೆಲವೊಂದು ...

news

ಈ ಘಟನೆಗಳು ಎದುರಾದರೆ ನೀವು ಹೊರಗಡೆ ಮಾಡಲು ಹೋದ ಕೆಲಸ ಸುಸೂತ್ರವಾಗಿ ಆಗುವುದು ಖಚಿತ

ಬೆಂಗಳೂರು : ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ...

Widgets Magazine
Widgets Magazine