ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಲು ಕಚೇರಿಯ ವಾಸ್ತು ಹೀಗಿರಲಿ

ಬೆಂಗಳೂರು, ಶನಿವಾರ, 29 ಸೆಪ್ಟಂಬರ್ 2018 (11:38 IST)

ಬೆಂಗಳೂರು : ವ್ಯಾಪಾರದಲ್ಲಿ ಲಾಭ ಗಳಿಸಬೇಕಾದಲ್ಲಿ ನಡೆಸುವ ಕಚೇರಿಯ ವಾಸ್ತು ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಸರಿಯಿಲ್ಲವಾದಲ್ಲಿ ಎಷ್ಟು ಪ್ರಯತ್ನಪಟ್ಟರೂ ಲಾಭ ಕೈಗೆ ಸಿಗುವುದಿಲ್ಲ. ಧನ ವೃದ್ಧಿಯಾಗಬೇಕಾದಲ್ಲಿ ಕಚೇರಿಯ ಪ್ರತಿಯೊಂದು ಗೋಡೆ, ಬಾಗಿಲು ಸೇರಿದಂತೆ ಕಚೇರಿಯ ಎಲ್ಲ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮಹತ್ವ.


ವಾಸ್ತು ಶಾಸ್ತ್ರದ ಪ್ರಕಾರ ಕಚೇರಿಯ ಗೋಡೆಯ ಬಣ್ಣ ತಿಳಿಯಾಗಿರಲಿ.

ಕಚೇರಿಯ ಬಾಗಿಲು ಒಳಗಡೆಯಿಂದ ತೆರೆಯುವಂತಿರಲಿ. ಹೊರಗಡೆಯಿಂದ ತೆಗೆಯುವಂತಿದ್ದರೆ ಲಾಭ ಕಡಿಮೆಯಾಗುತ್ತದೆ. ಜೊತೆಗೆ ಸಾಲ ಕೂಡ ಹೆಚ್ಚಾಗುತ್ತದೆ.

ಅಂಗಡಿ ಅಥವಾ ಕಚೇರಿಯ ಉತ್ತರ ಅಥವಾ ಪಶ್ಚಿಮಕ್ಕೆ ಶೋಕೇಸ್ ಇರಲಿ. ಇದರಿಂದ ಗ್ರಾಹಕರ  ಸಂಖ್ಯೆ ಹೆಚ್ಚಾಗುತ್ತದೆ.
ಧನವೃದ್ಧಿಗಾಗಿ ತಿಜೋರಿಯ ಮುಖವನ್ನು ಉತ್ತರ ದಿಕ್ಕಿನಲ್ಲಿಡಿ.

ವ್ಯಾಪಾರದಲ್ಲಿ ವೃದ್ಧಿಯಾಗ್ತಿಲ್ಲ. ಮಾರುಕಟ್ಟೆಯಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯಾಗ್ತಿದೆ ಎಂದಾದಲ್ಲಿ ಮೆಟ್ಟಿಲಿನ ದೋಷವಿದೆ ಎಂದರ್ಥ. ಸಮ ಪ್ರಮಾಣದ ಮೆಟ್ಟಿಲಿರದಂತೆ ನೋಡಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ಮನೆ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯೇ ಎಂದು ತಿಳಿದುಕೊಳ‍್ಳುವುದು ಹೇಗೆ ಗೊತ್ತಾ?

ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ...

news

ಫೆಂಗ್‌ಶ್ಯೂ ಪ್ರಕಾರ ಮನೆಯಲ್ಲಿ ಕಟ್ಟುವ ವಿಂಡ್ ಬೆಲ್ ಗಳು ಎಷ್ಟು ಇರಬೇಕು? ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ?

ಬೆಂಗಳೂರು : ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವಾ ಹಿಂಪಾದ ಸಂಗೀತಕ್ಕಾಗಿ ವಿಂಡ್ ಬೆಲ್ ನ್ನು ಮನೆಯ ಮುಂದೆ ...

news

ಮನೆಗೆ ಪೀಠೋಪಕರಣಗಳನ್ನು ಖರೀದಿಸುವಾಗ ಈ ವಿಚಾರ ತಿಳಿದಿರಲಿ

ಬೆಂಗಳೂರು : ಮನೆಗೆ ಪೀಠೋಪಕರಣಗಳ ಅವಶ್ಯಕತೆ ಬಹಳ ಮುಖ್ಯ. ಯಾಕೆಂದರೆ ಇವು ಮನೆಯ ಸೌಂದರ್ಯವನ್ನು ...

news

ಮಂಗಳವಾರ ಮಾಡುವ ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲಾ ದೋಷಗಳು ಪರಿಹಾರವಾಗುತ್ತದೆಯಂತೆ

ಬೆಂಗಳೂರು : ಹಿಂದೂಗಳು ಪೂಜಿಸುವ ದೇವರುಗಳಲ್ಲಿ ಶ್ರೀರಾಮನ ಭಕ್ತ ಹನುಮಂತ ಕೂಡ ಒಬ್ಬ. ಶನಿವಾರ ಹಾಗೂ ...

Widgets Magazine