ಬೆಂಗಳೂರು : ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವಾ ಹಿಂಪಾದ ಸಂಗೀತಕ್ಕಾಗಿ ವಿಂಡ್ ಬೆಲ್ ನ್ನು ಮನೆಯ ಮುಂದೆ ಕಟ್ಟುತ್ತಾರೆ. ಆದರೆ ಇದನ್ನು ತಮಗಿಷ್ಟ ಬಂದಂತೆ ಕಟ್ಟುವ ಹಾಗಿಲ್ಲ. ಏಕೆಂದರೆ ಇದು ಮನೆಯ ಮೇಲೆ ಪರಿಣಾಮ ಬೀರುತ್ತದೆ. ಫೆಂಗ್ಶ್ಯೂ ಪ್ರಕಾರ ಮನೆಯಲ್ಲಿ ಕಟ್ಟುವ ವಿಂಡ್ ಬೆಲ್ ಗಳು ಎಷ್ಟು ಇರಬೇಕು? ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.