ದೇವರ ಮುಂದೆ ದೀಪವನ್ನು ಹೇಗೆ ಬೆಳಗಬೇಕು ಗೊತ್ತಾ...?

ಬೆಂಗಳೂರು, ಶುಕ್ರವಾರ, 25 ಮೇ 2018 (06:17 IST)

Widgets Magazine

ಬೆಂಗಳೂರು : ಎಲ್ಲರ ಮನೆಯಲ್ಲಿ ದೇವರ ಮುಂದೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಸಿರಿ, ಸಂಪತ್ತು, ಶಾಂತಿ ನೆಲೆಸಿರಲಿ ಎಂಬುದು ಇದರ ಉದ್ದೇಶ. ಆದರೆ ಮನಸ್ಸಿಗೆ ಬಂದಂತೆ ದೀಪ ಹಚ್ಚುವ ಹಾಗೆ ಇಲ್ಲ. ದೀಪ ಬೆಳಗಲು ಕೆಲವು ನಿಯಮಗಳಿವೆ. ಮನೆಯಲ್ಲಿ ಅಥವಾ ದೇವಾಲಯಗಳಲ್ಲಿ ದೀಪವನ್ನು ಬೆಳಗುವಾಗ ಹೇಗೆ ಬೆಳಗಿಸಬೇಕು ಎಂಬುದು ಇಲ್ಲಿದೆ ನೋಡಿ.


ಬತ್ತಿಯನ್ನು ಎಣ್ಣೆಯಲ್ಲಿ ನೆನೆಸಿ ಹೊತ್ತಿಸಬೇಕು. ಅದರಿಂದ ಎರಡು ಬತ್ತಿಗಳನ್ನೂ (ದೀಪಾರಾಧನ) ಬೆಳಗಬೇಕು. ಬೆಳಗಿನ ವೇಳೆ ಪೂರ್ವ ದಿಕ್ಕಿನ ಕಡೆಗೆ ಎರಡು ಬತ್ತಿಗಳು ಇರುವಂತೆ ದೀಪದ ಮುಖ ಇರಬೇಕು. ಸಂಜೆ ವೇಳೆ ಒಂದು ಬತ್ತಿ ಪೂರ್ವಕ್ಕೆ, ಇನ್ನೊಂದು ಪಶ್ಚಿಮಕ್ಕೆ ಇರಬೇಕು.

ದೀಪವನ್ನು ಬಾಯಿಂದ ಆರಿಸಬಾರದು. ಒಂದು ದೀಪದ ಬೆಳಕಿನಿಂದ, ಎರಡನೇ ದೀಪವನ್ನು ಬೆಳಗಿಸಬಾರದು. ದೀಪ ಬೆಳಗಿದ ಕೂಡಲೇ ಮನೆಯಿಂದ ಹೊರಗೆ ಹೋಗಬಾರದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ನಮ್ಮ ಹಿರಿಯರು ಪ್ರಕಾರ ಈ ಎಲ್ಲಾ ರೀತಿಯಲ್ಲಿ ಮಗುವಿಗೆ ತಾಕಿದ ದೃಷ್ಟಿಯನ್ನು ನಿವಾರಣೆ ಮಾಡಬಹುದಂತೆ

ಬೆಂಗಳೂರು : ಚಿಕ್ಕಮಕ್ಕಳುನ್ನು ನೋಡಿ ಆ ಮಗು ಎಷ್ಟು ಚೆನ್ನಾಗಿದೆ, ಆ ಮಗು ಎಷ್ಟು ಮುದ್ದಾಗಿದೆ ಎಂದು ಯಾರೇ ...

news

ಶಿವಪೂಜೆಗೆ ಈ ಹೂವನ್ನು ಬಳಸಬಾರದಂತೆ. ಅದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ

ಬೆಂಗಳೂರು : ಶಿವನನ್ನು ಶ್ರದ್ಧೆ ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳೆಲ್ಲ ನೇರವೇರುವುದರ ಜತೆಗೆ ...

news

ವಿಷ್ಣು ಪುರಾಣದ ಪ್ರಕಾರ ಹುಡುಗರು ಎಂತಹ ಗುಣಗಳಿರುವ ಹುಡುಗಿಯನ್ನು ಮದುವೆಯಾಗಬೇಕಂತೆ ಗೊತ್ತಾ?

ಬೆಂಗಳೂರು : ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗಿ ಭೂಮಿಯ ಮೇಲೆ ನಡೆಯುತ್ತವೆ ಎಂದು ಹೇಳುತ್ತಾರೆ. ಅಷ್ಟೇ ...

news

ಸಕಲ ಸಿದ್ಧಿಗಾಗಿ ಲಕ್ಷ್ಮೀದೇವಿಗೆ ತುಪ್ಪದ ದೀಪವನ್ನು ಹಚ್ಚುವಾಗ ಈ ನಿಯಮದ ಪ್ರಕಾರ ದೀಪ ಹಚ್ಚಿದರೆ ಉತ್ತಮ

ಬೆಂಗಳೂರು : ಹಿಂದೂಗಳ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಯನ್ನು ಹಿಂದೂ ...

Widgets Magazine