ಬೆಂಗಳೂರು : ಮನೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಿ ತಂದ ನಂತರ ಅದು ಸ್ವಲ್ಪ ಸಮಯದ ಲ್ಲೇ ಅವು ಹಾಳಾದರೆ ತುಂಬಾ ಬೇಸರವಾಗುತ್ತದೆ. ಆದ್ದರಿಂದ ವಸ್ತುಗಳನ್ನು ಮನೆಗೆ ತರುವಾಗ ತುಂಬಾ ಎಚ್ಚರವಾಗಿರುವುದು ಮಾತ್ರವಲ್ಲ, ಯಾವ ವಸ್ತುವನ್ನು ಯಾವ ದಿನ ಮನೆಗೆ ತೆಗೆದುಕೊಂಡು ಬರಬೇಕು? ಬರಬಾರದು?ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.