ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಬೆಳಿಗ್ಗೆ ಹಾಗೂ ಸಂಜೆ ದೇವರ ಮನೆಯಲ್ಲಿ ದೀಪ ಹಚ್ಚುತ್ತಾರೆ. ಮನೆಯವರ ಕಷ್ಟ ನಿವಾರಿಸು, ಮನೆಯಲ್ಲಿರುವ ದಾರಿದ್ರ್ಯ ದೂರ ಮಾಡು ಎಂದು ದೇವರಿಗೆ ದೀಪ ಬೆಳಗುತ್ತಾರೆ. ಆದರೆ ನೀವು ಹಚ್ಚುವ ದೀಪಕ್ಕೆ ಈ ಎಣ್ಣೆ ಹಾಕಿದರೆ ನಿಮ್ಮ ಮನೆಯಲ್ಲಿ ದರಿದ್ರ ತುಂಬಿಕೊಳ್ಳುತ್ತದೆ.