ಬೆಂಗಳೂರು : ವಾರದಲ್ಲಿ ಶನಿವಾರದಂದು ಶನೇಶ್ವರನನ್ನು ಪೂಜಿಸಲಾಗುತ್ತದೆ. ಕೋಪಿಷ್ಟನಾದ ಶನಿದೇವನನ್ನು ಪ್ರಸನ್ನಗೊಳಿಸಬೇಕೆಂದು ಎಲ್ಲರೂ ಪೂಜೆ, ವೃತಗಳನ್ನು ಮಾಡುತ್ತಾರೆ. ಆದರೆ ಶನಿವಾರದಂದು ಈ ಬೆಳಿಗ್ಗೆ ಕೆಲವೊಂದು ವಸ್ತುಗಳು ಕಣ್ಣಿಗೆ ಬಿದ್ರೆ ಶುಭಕರ. ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿದೆ ಎಂದರ್ಥವಂತೆ.