ಈ ರಾಶಿಯವರು ಚಿನ್ನವನ್ನು ಧರಿಸಿದರೆ ಅಶುಭವಂತೆ

ಬೆಂಗಳೂರು, ಗುರುವಾರ, 28 ಜೂನ್ 2018 (15:43 IST)

ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಕೂಡ ಒಂದು. ಶಾಸ್ತ್ರದಲ್ಲಿ ಚಿನ್ನವನ್ನು ದೇವಗುರು ಬೃಹಸ್ಪತಿ ರೂಪದಲ್ಲಿ ನೋಡಲಾಗುತ್ತದೆ. ಇದರಲ್ಲಿ ಬಹಳ ಶುಭ ಹಾಗೂ ಅಶುಭ ಗುಣಗಳಿವೆ. 
ಇದನ್ನು ಹಾಕಿಕೊಂಡ್ರೆ ಕೆಲವರ ಭಾಗ್ಯದ ಬಾಗಿಲು ತೆರೆದ್ರೆ ಮತ್ತೆ ಕೆಲವರ ಭಾಗ್ಯದ ಬಾಗಿಲು ಮುಚ್ಚುತ್ತದೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಚಿನ್ನವನ್ನು ಧರಿಸಬಹುದು, ಧರಿಸಬಾರದು ಎಂಬುದನ್ನು ತಿಳಿಸಿದ್ದಾರೆ.
 
ಮೇಷ, ಕರ್ಕ, ಸಿಂಹ ಮತ್ತು ಧನು ರಾಶಿಯವರು ಬಂಗಾರವನ್ನು ಧರಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ಆದರೆ ಮೀನ ರಾಶಿ, ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಬಂಗಾರವನ್ನು ಧರಿಸಬಾರದು. ತುಲಾ ಹಾಗೂ ಮಕರ ರಾಶಿಯವರು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಂಗಾರವನ್ನು ಧರಿಸಬೇಕು. ಹಾಗೇ ಜಾತಕದಲ್ಲಿ ಬೃಹಸ್ಪತಿ ಅಶುಭವಾಗಿದ್ದರೆ ಚಿನ್ನವನ್ನು ಧರಿಸಬಾರದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಪುರಾಣದ ಪ್ರಕಾರ ಈ ದಿನಗಳಲ್ಲಿ ಸ್ತ್ರೀ-ಪುರುಷ ಒಂದಾಗುವುದು ಒಳ್ಳೆಯದಲ್ಲವಂತೆ

ಬೆಂಗಳೂರು : ಮನುಷ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದೆ ಆದ ನಿಯಮಗಳಿವೆ. ಪದ್ಧತಿಯಂತೆ ನಡೆದುಕೊಂಡಲ್ಲಿ ...

news

ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಉತ್ತಮ ಎಂಬುದು ತಿಳಿಬೇಕಾ?

ಬೆಂಗಳೂರು : ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ...

news

ಹನುಮಂತನ ಫೋಟೋ ಮನೆಯ ಈ ಭಾಗದಲ್ಲಿ ಇಟ್ಟರೆ ಉತ್ತಮ

ಬೆಂಗಳೂರು : ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ದೇವಾನುದೇವತೆಗಳ ಫೋಟೋ ಹಾಕಿದ್ರೆ ಮನೆಯಲ್ಲಿರುವ ...

news

ಇವುಗಳನ್ನು ಮಾಡಿದರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆಯಂತೆ

ಬೆಂಗಳೂರು : ಮನುಷ್ಯನ ಹುಟ್ಟು- ಸಾವು ನಿಶ್ಚಯವಾಗಿರುತ್ತದೆ. ಆದ್ರೆ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ...

Widgets Magazine