ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಶಿವನಿಗೆ ಈ ಸಮಯದಲ್ಲಿ ಈ ಒಂದನ್ನು ಅರ್ಪಿಸಿ

ಬೆಂಗಳೂರು, ಬುಧವಾರ, 17 ಅಕ್ಟೋಬರ್ 2018 (14:00 IST)

ಬೆಂಗಳೂರು : ಕೆಲವರಿಗೆ ಪದೇ ಪದೇ ಕೆಡುತ್ತಿರುತ್ತದೆ. ಅದರಲ್ಲೂ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಿರುತ್ತಾರೆ. ಮನೆಯಲ್ಲಿ ಈ ಸಮಸ್ಯೆ ಯಾವಾಗಲೂ ಎದುರಾಗುತ್ತಿದ್ದರೆ ಶಿವನಿಗೆ ಈ ಒಂದನ್ನು ಅರ್ಪಿಸಿ. ಇದರಿಂದ ಸರ್ವರೋಗಗಳು ಗುಣವಾಗುತ್ತದೆ. ಮನೆಯಲ್ಲಿರುವವರು ಸದಾ ಆರೋಗ್ಯವಂತರಾಗಿರುತ್ತಾರೆ.


ಸೋಮವಾರ ರಾತ್ರಿ 9 ಗಂಟೆಗೆ ಶಿವನ ದೇವಸ್ಥಾನಕ್ಕೆ ಹೋಗಿ ಹಾಲು ಮಿಶ್ರಿತ ಜಲವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಬೇಕು. ಇದ್ರಿಂದ ಖಾಯಿಲೆಗಳು ಕಡಿಮೆಯಾಗಿ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.


ಹಾಗೇ ರುದ್ರಾಕ್ಷಿ ಧರಿಸುವುದರಿಂದ ತನು-ಮನದಲ್ಲಿ ಪವಿತ್ರತೆಯ ಸಂಚಾರವಾಗುತ್ತದೆ. ಯಾವ ವ್ಯಕ್ತಿ ಶುದ್ಧ ಹಾಗೂ ಪವಿತ್ರ ಮನದಿಂದ ಭಗವಂತ ಶಿವನ ಆರಾಧನೆ ಮಾಡಿ ರುದ್ರಾಕ್ಷಿ ಮಾಲೆ ಧರಿಸುತ್ತಾನೆಯೋ ಆತನ ಎಲ್ಲ ಕಷ್ಟಗಳು ದೂರವಾಗುತ್ತವೆ. 14 ಮುಖಿ ರುದ್ರಾಕ್ಷಿ ಧರಿಸುವುದರಿಂದ ಸರ್ವರೋಗಗಳು ವಾಸಿಯಾಗುತ್ತವೆ. ಗುಣಪಡಿಸಲಾಗದ ರೋಗ ಕೂಡ ಕಡಿಮೆಯಾಗುತ್ತದೆ. ಜನ್ಮಜನ್ಮಾಂತರಗಳ ಪಾಪ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಅಡುಗೆಗೆ ಬಳಸುವ ಈ ವಸ್ತುವು ಮನೆಯಿಂದ ಕಳುವಾದರೆ ದರಿದ್ರ ತಪ್ಪಿದ್ದಲ್ಲ

ಬೆಂಗಳೂರು : ನಮ್ಮ ಹಿಂದೂ ಧರ್ಮದ ಪ್ರಕಾರ ಅಥವಾ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಇಡುವ ...

news

ಈ ದೇವಾಲಯದಲ್ಲಿ ಇಲಿಗಳ ಎಂಜಲೇ ದೇವಿಯ ಪ್ರಸಾದವಂತೆ

ಬೆಂಗಳೂರು : ಇಲಿಗಳ ಎಂಜಲು ತಿಂದರೆ ಕಾಯಿಲೆ ಬೀಳುತ್ತಾರೆ ಎಂದು ಹೇಳುತ್ತಾರೆ. ಆದರೆ ರಾಜಸ್ತಾನದ ಬಿಕನೇರ್ ...

news

ಹೀಗಿದೆ ನೋಡಿ ಇಂದಿನ ನಿಮ್ಮ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ಉತ್ತಮ ಆರೋಗ್ಯಕ್ಕಾಗಿ ಶಾಸ್ತ್ರಗಳ ಪ್ರಕಾರ ಈ ವಾರ ಈ ಧಾನ್ಯಗಳನ್ನೇ ಸೇವಿಸಿ

ಬೆಂಗಳೂರು : ಬೇಳೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೇಯದು ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ. ...

Widgets Magazine