ಸ್ನಾನ ಮಾಡದೇ ಈ ವೇಳೆ ದೇವರ ನಾಮ ಪಠಿಸಿದರೆ ಫಲ ಸಿಗುತ್ತದೆಯಂತೆ

ಬೆಂಗಳೂರು, ಸೋಮವಾರ, 2 ಜುಲೈ 2018 (11:45 IST)

ಬೆಂಗಳೂರು : ಯಾವುದೇ ದೇವರ  ಪೂಜೆ-ಪುನಸ್ಕಾರಗಳನ್ನು ಮಾಡಿಯೇ ಮಾಡಬೇಕು. ಆದ್ರೆ ಈ ಒಂದು  ಶುಭ ಕೆಲಸವನ್ನು  ಸ್ನಾನ ಮಾಡದೆ ಮಾಡಬೇಕು.


ಅದು ಯಾವುದೆಂದರೆ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹಸ್ತವನ್ನು ನೋಡ್ತಾ ಕರಾಗ್ರೆ ವಸತೇ ಲಕ್ಷ್ಮಿ: ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆ ಗೌರಿ: ಪ್ರಭಾತೆ ಕರ ದರ್ಶನಂ ಎಂಬ ಮಂತ್ರವನ್ನು ಪಠಿಸಬೇಕು. ಇದು ಸ್ನಾನ ಮಾಡದೆ ಮಾಡುವ ಕೆಲಸ. ಇದರಿಂದ ಜಾತಕದಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವರ ಕೃಪೆ ನಮಗೆ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯಲ್ಲಿ ಶಂಖವಿದೆಯಾ. ಹಾಗಾದ್ರೆ ಈ ವಿಷಯ ತಿಳಿದಿರಲಿ

ಬೆಂಗಳೂರು : ಹಿಂದೂ ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ...

news

ಕೆಟ್ಟ ಶಕುನ ಎನ್ನುವ ಗೂಬೆಯನ್ನು ಈ ವೇಳೆ ನೋಡಿದರೆ ಒಳ್ಳೆದಾಗುತ್ತದೆಯಂತೆ!

ಬೆಂಗಳೂರು : ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದರೆ ಕೆಲವೊಂದು ...

news

ಈ ಘಟನೆಗಳು ಎದುರಾದರೆ ನೀವು ಹೊರಗಡೆ ಮಾಡಲು ಹೋದ ಕೆಲಸ ಸುಸೂತ್ರವಾಗಿ ಆಗುವುದು ಖಚಿತ

ಬೆಂಗಳೂರು : ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ...

news

ಈ ರಾಶಿಯವರು ಚಿನ್ನವನ್ನು ಧರಿಸಿದರೆ ಅಶುಭವಂತೆ

ಬೆಂಗಳೂರು : ಭೂಮಿಯಲ್ಲಿ ಸಿಗುವ ಲೋಹಗಳಲ್ಲಿ ಚಿನ್ನ ಕೂಡ ಒಂದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ...

Widgets Magazine
Widgets Magazine