ಪೊರಕೆಗೆ ಈ ರೀತಿ ಮಾಡಿದರೆ ಮನೆಯ ಯಜಮಾನನಿಗೆ ದರಿದ್ರ

ಬೆಂಗಳೂರು, ಮಂಗಳವಾರ, 19 ಜೂನ್ 2018 (16:41 IST)

ಮನೆಯ ಬೆಳಕು ಗೃಹಿಣಿ ಎನ್ನುತ್ತಾರೆ ನಮ್ಮ ಹಿರಿಯರು. ಇದು ಸತ್ಯ. ಗೃಹಿಣಿಯರು ಮಾಡುವ ಕೆಲಸಗಳ ಮೇಲೆಯೇ ಆ ಮನೆಯ ಪರಿಸ್ಥಿತಿಯು ಆಧಾರವಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ  ಗೃಹಿಣಿಯರು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವು ತಪ್ಪುಗಳು ಮನೆಯಲ್ಲಿ ದರಿದ್ರವನ್ನುಂಟುಮಾಡುತ್ತದೆ.

ಸಾಮಾನ್ಯವಾಗಿ ಮಹಿಳೆಯರು ದಿನಕ್ಕೆ 2 ಅಥವಾ 3 ಬಾರಿ ಮನೆಯನ್ನು ಸ್ವಚ್ಚಗೊಳಿಸುತ್ತಿರುತ್ತಾರೆ. 2 ಹೊತ್ತು ಸ್ವಚ್ಚಗೊಳಿಸುವುದು ಒಳ್ಳೆಯದೆಂದು ಜ್ಯೋತಿಷ್ಯರು ಹೇಳುತ್ತಾರೆ. ಕೆಲ ಮಹಿಳೆಯರು ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆಯನ್ನು ಕಾಲಿಗೆ ತಗಲುವಂತೆ ನಡೆಯುವುದು, ದಾಟುವುದು, ತುಳಿಯುವುದು ಮಾಡುತ್ತಿರುತ್ತಾರೆ. ಹೀಗೆ ಮಾಡುವುದರಿಂದ ಶನೀಶ್ವರ ಹಾಗೂ ಲಕ್ಷ್ಮೀದೇವಿಯರಿಗೆ ತೀವ್ರ ಕೋಪ ತರಿಸಿದಂತೆ ಆಗುತ್ತದೆ.

ಹೀಗೆ ಕೋಪ ಬಂದಾಗ ಆಕೆ ನಿಮ್ಮ ಮನೆಯಿಂದ ಹೊರಟುಹೋಗುತ್ತಾಳೆ. ಇದರಿಂದ  ನಿಮ್ಮ ಮನೆಯ ಯಜಮಾನನಿಗೆ ದರಿದ್ರ ಎದುರಾದಂತೆಯೇ. ಆದ್ದರಿಂದ ಮನೆಯನ್ನು ಸ್ವಚ್ಚಗೊಳಿಸುವಾಗ ಪೊರಕೆ ಕಾಲಿಗೆ ತಾಕದಂತೆ, ದಾಟದಂತೆ ತುಳಿಯದಂತೆ ನೋಡಿಕೊಳ್ಳಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನಿಮ್ಮ ರಾಶಿಗನುಗುಣವಾಗಿ ಈ ಭಾಗಗಳಲ್ಲಿ ಟಾಟೂ ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆಯಂತೆ

ಬೆಂಗಳೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ...

news

ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ

ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣ ...

news

ಸಾಲಬಾಧೆಯಿಂದ ಹೊರಬರಲು ಗ್ರಹಿಣಿಯರು ಪ್ರತಿನಿತ್ಯ ಸಂಜೆ ವೇಳೆ ಈ ರೀತಿ ಮಾಡಿ!

ಬೆಂಗಳೂರು : ಮನುಷ್ಯರಿಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹೀಗೆ ಪದೇ ...

news

ನಿಮ್ಮ ಶನೇಶ್ಚರ ದೋಷ ದೂರವಾಗಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ...

Widgets Magazine
Widgets Magazine