ಬೆಂಗಳೂರು : ಹಸಿವಾದಾಗ ನಾವು ಎಲ್ಲೆಂದರಲ್ಲಿ ಕುಳಿತು ಊಟ ಮಾಡುತ್ತೇವೆ. ಆದರೆ ಈ ರೀತಿ ಮಾಡಿದರೆ ಮನೆಗೆ ದಟ್ಟ ದಾರಿದ್ರ್ಯ ಕಾಡುತ್ತದೆ. ಅದರ ಬದಲು ಈ ದಿಕ್ಕಿಗೆ ಮುಖ ಮಾಡಿ ಊಟಮಾಡಿದರೆ ಉತ್ತಮ.