ಬೆಂಗಳೂರು : ಮನುಷ್ಯನ ಬಳಿ ಎಷ್ಟೇ ಹಣವಿದ್ದರೂ ಕೂಡ ಅವರು ಅಂದುಕೊಂಡ ಕೆಲಸ ಮಾತ್ರ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ದೃಷ್ಟಿ ದೋಷ. ಈ ದೃಷ್ಟಿ ದೋಷದಿಂದ ವಿವಾಹ ವಿಳಂಬ, ಸತಿ ಪತಿ ನಡುವೆ ಜಗಳ, ಅನಾರೋಗ್ಯ ಹಲವು ಸಮಸ್ಯೆಗಳು ಕಾಡುತ್ತದೆ. ಈ ದೃಷ್ಟಿ ದೋಷವನ್ನು ನಿವಾರಿಸಲು ಇಲ್ಲಿದೆ ಪರಿಹಾರ ಮಾರ್ಗ.