ಬೆಂಗಳೂರು : ಮನುಷ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ.. ವಾತಾವರಣ ಬದಲಾದಂತೆ ಜನರು ಕಾಯಿಲೆಗೆ ಬೀಳುತ್ತಾರೆ. ಆದರೆ ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ನಿಯಮ ಪಾಲಿಸಿ.