ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲ ಕೊಡುವ ಪದ್ಧತಿ ಇದೆ. ಈ ರೀತಿ ತಾಂಬೂಲ ಕೊಡುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆಯಂತೆ. ಆದರೆ ಈ ತಾಂಬೂಲವನ್ನು ಕೊಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.ಇಲ್ಲವಾದರೆ ದಾರಿದ್ರ್ಯ ಬೆನ್ನುಹತ್ತುತ್ತದೆ.