ಕುದುರೆ ಲಾಳ ಮನೆಯಲ್ಲಿದ್ದರೆ ಒಳ್ಳೆಯದಾ? ಅಥವಾ ಕೆಟ್ಟದಾ?

ಬೆಂಗಳೂರು, ಶನಿವಾರ, 7 ಜುಲೈ 2018 (06:29 IST)

ಬೆಂಗಳೂರು : ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದೃಷ್ಟ ಅಂತ ಹೇಳುತ್ತಾರೆ.‌ ಇನ್ನು ಕೆಲ ವಸ್ತುಗಳು ಮನೆ ಮುಂದೆ ಇದ್ದರೆ ಇನ್ನಷ್ಟು ಒಳಿತು. ಅಂತಹ ವಸ್ತುಗಳಲ್ಲಿ ಕುದುರೆ ಲಾಳ ಸಹ ಒಂದು.


ಈ ಕುದುರೆ ಲಾಳ ಮನೆಯ ಮುಂದೆ ಇದ್ದರೆ ಮನೆಯಲ್ಲಿರುವವರಿಗೆ ಎಲ್ಲಾ ರೀತಿಯಲ್ಲೂ ಒಳ್ಳೆಯ ಭಾಗ್ಯ ದೊರೆಯುತ್ತದೆ. ಇದರಿಂದ ಮನೆಯಲ್ಲಿ ಖುಷಿ ಇರುತ್ತದೆ. ಹಾಗೆಯೇ ಸಕರಾತ್ಮಕತೆ ತುಂಬಿಕೊಳ್ಳುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷವೂ ವೃದ್ಧಿಯಾಗುತ್ತದೆ.


ನಿಮಗೆ ಆರ್ಥಿಕ ಸಮಸ್ಯೆಗಳಿದ್ದರೆ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ. ನಂತರ ಅದನ್ನು ಲಾಕರ್‌ ಅಥವಾ ವಾರ್ಡ್‌ರೋಬ್‌ನಲ್ಲಿಡಿ. ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ.


ಯಾವ ಜನರಿಗೆ ಶನಿ ಕಾಟ ಅಥವಾ ಇತರ ಸಮಸ್ಯೆಗಳಿದೆಯೋ ಅವರು ಲಾಳದಿಂದ ತಯಾರಿಸಿದ ಉಂಗುರವನ್ನು ಧರಿಸಬೇಕು. ಇದನ್ನ ಮಧ್ಯದ ಬೆರಳಿಗೆ ಹಾಕಬೇಕು. ಇದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಇದು ಮನೆಯಲ್ಲಿದ್ದರೆ ನಿಮ್ಮ ಮನೆ ಅಥವಾ ಸದಸ್ಯರ ಮೇಲೆ ಯಾವುದೇ ವಾಮಾಚಾರದ ಎಫೆಕ್ಟ್‌ ಆಗಲ್ಲ. ಹೀಗೆ ಎಲ್ಲಾ ರೀತಿಯ ನೆಗೆಟಿವ್‌ ಎನರ್ಜಿಗಳಿಂದಲೂ ನಿಮ್ಮನ್ನ ಇದು ರಕ್ಷಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ಜೀವಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ

ಬೆಂಗಳೂರು : ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ...

news

ಮರಣದ ವೇಳೆ ಆತ್ಮ ಸುಲಭವಾಗಿ ದೇಹವನ್ನು ಬಿಟ್ಟು ಹೋಗಬೇಕೆಂದರೆ ಇದನ್ನು ಕೇಳಬೇಕಂತೆ.

ಬೆಂಗಳೂರು : ಆತ್ಮವು ದೇಹವನ್ನು ಬಿಟ್ಟು ಹೋದಾಗ ನಾವು ಮರಣ ಹೊಂದುತ್ತೇವೆ. ಆದರೆ ಕೆಲವೊಮ್ಮೆ ಆತ್ಮವು ...

news

ಈ ಘಟನೆಯಿಂದ ತಿಳಿಬಹುದು ನಿಮಗೆ ಮುಂದೆ ಎದುರಾಗುವ ಸಮಸ್ಯೆ ಯಾವುದೆಂದು

ಬೆಂಗಳೂರು : ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ...

news

ಸತ್ತ ಮೇಲೆ ಸ್ವರ್ಗಕ್ಕೆ ಹೊಗುವ ಸುಲಭ ದಾರಿ ಇಲ್ಲಿದೆ ನೋಡಿ

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣಗಳಲ್ಲಿ ಮೃತ್ಯುವಿನ ನಂತರ ಭೂಮಿ ಮೇಲೆ ಪಾಪ ಮಾಡಿದವರ ಆತ್ಮ ...

Widgets Magazine
Widgets Magazine