ಬೆಂಗಳೂರು : ದೇಗುಲದ ಗೋಪುರದ ನೆರಳು ಎಲ್ಲೀತನಕ ಬೀಳುತ್ತದೋ ಅಷ್ಟು ದೂರದವರೆಗೆ ಅಲ್ಲಿಯ ದೇವಸ್ಥಾನದ ಅರ್ಚಕರ ವಿನಾ ಬೇರೆಯವರು ವಾಸ ಮಾಡುವಂತಿಲ್ಲ. ಒಂದು ಪಕ್ಷ ಹಾಗೆ ವಾಸವಿದ್ದರೆ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ.