ಬೆಂಗಳೂರು : ಜೀವನದಲ್ಲಿ ಉದ್ಯೋಗ, ವ್ಯಾಪಾರ, ವಿವಾಹ, ಸಂತಾನ ಹೀಗೆ ಅನೇಕ ಸಮಸ್ಯೆಯಿರುವವರು ಅವುಗಳು ಪರಿಹಾರವಾಗಿ ಒಳ್ಳೆಯದಾಗಲಿ ಎಂದು ರತ್ನಗಳನ್ನು ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರತ್ನಗಳನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು.