ಈ ಸಂಕೇತಗಳು ಎದುರಾದರೇ ನೀವು ಅದೃಷ್ಟವಂತರಾಗುತ್ತೀರಾ ಎಂದರ್ಥವಂತೆ

ಬೆಂಗಳೂರು, ಮಂಗಳವಾರ, 15 ಮೇ 2018 (06:04 IST)

ಬೆಂಗಳೂರು : ಸಾಮಾನ್ಯವಾಗಿ ಕೆಲವರಿಗೆ ಅದೃಷ್ಟವಿರುತ್ತದೆ ಎಂದೂ, ಒಳ್ಳೆಯ ಧನವಂತರಾಗುತ್ತಾರೆ ಎಂದೂ, ಒಳ್ಳೆಯ ಭವಿಷ್ಯತ್ ಇರುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ನಾವು ಶ್ರೀಮಂತರಾಗುತ್ತವೆ ಎಂದೂ, ಅದೃಷ್ಟವಂತರಾಗುತ್ತವೆ ಎಂದು ಹೇಳುತ್ತಾರೆ. ಆದರೆ ಕೆಲವು ಸಂಕೇತಗಳು ನಿಮ್ಮಲ್ಲಿ ಕಾಣಿಸಿದರೂ, ನಿಮಗೆ ಎದುರಾದರೂ, ನೀವು ಅದೃಷ್ಟವಂತರಾಗುತ್ತೀರಾ ಎಂದು ವಿವಿಧ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ಸಂಕೇತಗಳು ಯಾವುದು ಎಂಬುದು ಇಲ್ಲಿದೆ ನೋಡಿ.


*ಬೆಳಗ್ಗೆ ಎದ್ದ ತಕ್ಷಣ ತೆಂಗಿನಕಾಯಿ ಅಥವಾ ಬಿಳಿ ಜಲಪಕ್ಷಿ ಕಾಣಿಸಿಕೊಂಡರೆ, ಯಾವುದೇ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತ.

*ಬಿಳಿ ಅಥವಾ ಬಂಗಾರ ಬಣ್ಣದ ಹಾವು ಕನಸಿನಲ್ಲಿ ನೋಡಿದರೆ, ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತಿರಾ, ಹಣ ನಿಮ್ಮ ಬಳಿ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

*ಒಂದುವೇಳೆ ನೀವು ಎಲ್ಲಿಗಾದರೂ ಪ್ರಯಾಣಿಸುವಾಗ ಕೋತಿ, ನಾಯಿ, ಹಾವು, ಪಕ್ಷಿ, ಯಾವುದಾದರೂ ನಿಮ್ಮ ವಾಹನಕ್ಕೆ ಬಲಭಾಗದಲ್ಲಿ ಇದ್ದರೆ ಅದು ನೀವು ಶೀಘ್ರದಲ್ಲಿ ಧನವಂತರಾಗುತ್ತೀರ ಎಂಬ ಸಂಕೇತ.

*ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊದಲ ನೋಡುವ ಮೊದಲ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲು ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ಹಣ ನಿಮ್ಮ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ.

*ನೀವು ಹೊರಗಡೆ ಹೋಗುವಾಗ ಮದುವೆಯಾದ ಮಹಿಳೆ ಮುಖದಲ್ಲಿ ಸಿಂಧೂರದೊಂದಿಗೆ ಕಾಣಿಸಿಕೊಂಡರೆ ಶೀಘ್ರದಲ್ಲೇ ನಿಮಗೆ ದೊಡ್ಡ ಮೊತ್ತದಲ್ಲಿ ಹಣ ದೊರೆಯುತ್ತದೆ ಎಂದಾರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ವಾರದಲ್ಲಿ ಈ ಎರಡು ದಿನ ಬಳೆಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಹಿಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಅಮ್ಮ, ಅಕ್ಕ ,ತಂಗಿ ಹೀಗೆ ಎಲ್ಲರೂ ತಪ್ಪದೆ ನಮ್ಮ ...

news

ಮೃಗಶಿರ ಕಾರ್ತೆ ದಿನ ಮೀನನ್ನು ಹೆಚ್ಚಾಗಿ ತಿನ್ನಲು ಹಿರಿಯರು ಹೇಳುಲು ಕಾರಣವೇನು ಗೊತ್ತಾ?

ಬೆಂಗಳೂರು : ಮೃಗಶಿರ ಪ್ರಾರಂಭದಲ್ಲಿ ಯಾರೇ ಆಗಲಿ ಮೀನನ್ನು ಹೆಚ್ಚಾಗಿ ತಿನ್ನುತ್ತಾರೆ. ಇದನ್ನು ನಮ್ಮ ...

news

ಹಿಂದೂ ಸಂಪ್ರದಾಯದ ಪ್ರಕಾರ ಗಂಡನ ಹೆಸರಿಡಿದು ಕರೆದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಹಿಂದೆ ಗಂಡಂದಿರನ್ನು ಹೆಂಡತಿಯರು ಮಾವ, ಜೀ, ಹಾಜಿ ಎಂದು ಕರೆಯುತ್ತಿದ್ದರು. ಪಾಶ್ಚಿಮಾತ್ಯ ...

news

ಶುಭಕಾರ್ಯಗಳಲ್ಲಿ ಹಣದ ರೂಪದಲ್ಲಿ ಉಡುಗೊರೆ ಕೊಡುವಾಗ ಈ ರೀತಿ ಕೊಟ್ಟರೆ ಉತ್ತಮವಂತೆ

ಬೆಂಗಳೂರು : ಹಿಂದೂಗಳ ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥದಂತಹವು ನಡೆದರೆ ಉಡುಗೊರೆ ನೀಡುತ್ತಾರೆ. ಒಂದು ...

Widgets Magazine