ಬೆಂಗಳೂರು : ಕೆಲವರು ಮನೆಯ ಅಲಂಕಾರಕ್ಕಾಗಿ ವಿಂಡ್ ಚೈಮ್ ನ್ನು ಬಳಸುತ್ತಾರೆ. ಆದರೆ ಇದರ ಜೊತೆಗೆ ಅದರ ಧ್ವನಿ ಬಗ್ಗೆಯೂ ಕೂಡ ಗಮನಕೊಡಬೇಕು. ಯಾಕೆಂದರೆ ಧ್ವನಿ ಮತ್ತು ಅದೃಷ್ಟಕ್ಕೆ ಸಂಬಂಧವಿದೆ. ವಿಂಡ್ ಚೈಮ್ ಸಿಹಿಯಾದ ಶಬ್ದದಿಂದ ಮನೆಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿ ನೆಲೆಸಿರುತ್ತದೆ.