ಬೆಂಗಳೂರು : ಪ್ರತಿಯೊಬ್ಬರಿಗೂ ಪ್ರತಿದಿನ ದುಡ್ಡಿನ ಸಮಸ್ಯೆ ಎದುರಾಗುತ್ತದೆ. ಈ ದುಡ್ಡಿನ ಸಮಸ್ಯೆ ನಿವಾರಣೆಯಾಗಿ ನಿಮ್ಮ ಕೈತುಂಬಾ ದುಡ್ಡು ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ. ಒಂದು ವೀಳ್ಯದೆಲೆ ತೆಗೆದುಕೊಂಡು ಅದರಲ್ಲಿ ಒಂದು ಬಟ್ಟಲು ಅಡಿಕೆ ಹಾಗೂ 1 ಲವಂಗ, 100ರೂ. ನೋಟನ್ನು ಇಟ್ಟು ಎಲೆಯನ್ನು ಮಡಚಿಕೊಂಡು ಅರಶಿನ ದಾರದಿಂದ ಕಟ್ಟಿಕೊಳ್ಳಿ. ಬಳಿಕ ಅದನ್ನು ಗಂಡಸರು ತಮ್ಮ ಮೇಲಿನ ಜೇಬಿನಲ್ಲಿಟ್ಟುಕೊಂಡರೆ, ಮಹಿಳೆಯರು ತಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಮನೆಯಿಂದ ಕೆಲಸಕ್ಕೆ ಹೊರಗೆ