ಬೆಂಗಳೂರು : ಸಂಪತ್ತಿಗೆ ಒಡತಿಯಾದ ಲಕ್ಷ್ಮೀದೇವಿ ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂಬುದು ಎಲ್ಲಿರಿಗೂ ತಿಳಿದೆ ಇದೆ. ಆದರೆ ಆಕೆಯ ಸಹೋದರಿ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸಿದರೆ ಆ ಮನೆಯಲ್ಲಿ ದರಿದ್ರ ತಾಂಡವಾಡುತ್ತದೆ. ಈ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸಬಾರದಂತಿದ್ದರೆ ಈ ನಿಯಮಗಳನ್ನು ಪಾಲಿಸಿ.