ಶುಕ್ರವಾರ ಮನೆಯ ಹೊಸ್ತಿಲಿಗೆ ಈ ಬಣ್ಣದ ಹೂಗಳನ್ನಿಟ್ಟು ಪೂಜಿಸಿದರೆ ಲಕ್ಷ್ಮೀ ಆ ಮನೆಯನ್ನು ಪ್ರವೇಶಿಸುತ್ತಾಳಂತೆ!

ಬೆಂಗಳೂರು, ಗುರುವಾರ, 7 ಜೂನ್ 2018 (13:55 IST)

ಬೆಂಗಳೂರು : ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮೀದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆ ಒಲಿದರೆ ಎಲ್ಲವೂ ಶುಭವಾಗುತ್ತದೆ, ಹಣ ಹರಿದು ಬರುತ್ತದೆ ಎಂಬುದು ಬಹಳಷ್ಟು ಮಂದಿಯ ನಂಬಿಕೆ. ಆಕೆಯನ್ನು ಒಲಿಸಿಕೊಳ್ಳಬೇಕಾದರೆ ಶುಕ್ರವಾರದಂದು ಆಕೆಯನ್ನು ಶೃದ್ಧೆ ಭಕ್ತಿಯಿಂದ ಪೂಜಿಸಬೇಕು. ಪೂಜಿಸುವ  ಮೊದಲು ಆಕೆಯನ್ನು ಮನೆಗೆ ಸ್ವಾಗತಿಸಬೇಕು. ಅದಕ್ಕಾಗಿ ಮನೆಯ ಹೊಸ್ತಿಲನ್ನು ಮೊದಲು ಶೃಂಗರಿಸಬೇಕಾಗುತ್ತದೆ. ಹಾಗೇ ಶೃಂಗರಿಸುವಾಗ ಲಕ್ಷ್ಮೀದೇವಿಗೆ ಪ್ರಿಯವಾದ ಬಣ್ಣದ ಹೂಗಳನ್ನಿಟ್ಟರೆ ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ.


ದಿನದಂದು ಮನೆಯ ಮುಖ್ಯದ್ವಾರದ ಹೊಸ್ತಿಲನ್ನು ತೊಳೆದು ಅದಕ್ಕೆ ಅರಶಿನ ಕುಂಕುಮ ಹಚ್ಚಿ, ಹೊಸ್ತಿಲ ಮೇಲೆ ಹೂಗಳನ್ನಿಟ್ಟು, ದೀಪ ಬೆಳಗಬೇಕು. ಆದರೆ ಹೊಸ್ತಿಲನ್ನು ಶೃಂಗರಿಸುವಾಗ  ಬಿಳಿ ಬಣ್ಣದ ಹೂಗಳನ್ನಿಟ್ಟರೆ ಲಕ್ಷ್ಮೀದೇವಿ ಸಂತೋಷದಿಂದ ಮನೆ ಪ್ರವೇಶಿಸುತ್ತಾಳೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಶಿವರಾತ್ರಿ ದಿನ ಶಿವಲಿಂಗಕ್ಕೆ ಈ ಹಣ್ಣಿನ ರಸದಿಂದ ಅಭಿಷೇಕ ಮಾಡಿದರೆ ಏನಾಗಲಿದೆ ಗೊತ್ತಾ….?

ಬೆಂಗಳೂರು : ಅಭಿಷೇಕ ಪ್ರಿಯನಾದ ಶಿವನಿಗೆ ಎಷ್ಟು ಅಭಿಷೇಕ ಮಾಡಿಸಿದರೆ ಅಷ್ಟು ಒಳ್ಳೆಯದು ಎಂದು ಪಂಡಿತರು ...

news

ಅವಳಿ ಬಾಳೆಹಣ್ಣು ದೇವರಿಗೆ ಇಡಬಾರದೇ? ಇದಕ್ಕೆ ಪಂಡಿತರು ಹೇಳುದೇನು ಗೊತ್ತಾ?

ಬೆಂಗಳೂರು : ಅವಳಿ ಬಾಳೆಹಣ್ಣನ್ನು ಮಕ್ಕಳು ತಿನ್ನಬಾರದು… ದೊಡ್ಡವರು ತಿಂದರೆ ಅವಳಿ ಮಕ್ಕಳು ...

news

ಆಷಾಢದಲ್ಲಿ ನವದಂಪತಿಗಳು ಸಂಸಾರ ನಡೆಸಬಾರದು ಎಂದು ಹೇಳೋದ್ಯಾಕೆ..?

ಬೆಂಗಳೂರು : ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ...

news

ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ದಾರವನ್ನು ಯಾಕೆ ಕಟ್ಟುತ್ತಾರೆ ಎಂದು ತಿಳಿಬೇಕಾ?

ಬೆಂಗಳೂರು : ಪೂಜೆ, ವ್ರತಗಳನ್ನು ಮಾಡುವಾಗ, ಶುಭ ಕಾರ್ಯಗಳಲ್ಲಿ ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ...

Widgets Magazine