ಮನೆಯ ಮುಖ್ಯ ದ್ವಾರವನ್ನು ನಿರ್ಮಿಸುವಾಗ ಈ ವಾಸ್ತು ನಿಯಮ ನೆನಪಿನಲ್ಲಿರಲಿ

ಬೆಂಗಳೂರು, ಗುರುವಾರ, 21 ಜೂನ್ 2018 (14:28 IST)

ಬೆಂಗಳೂರು : ಮನೆಯ ಅದೃಷ್ಟದ ಬಾಗಿಲು ಇದ್ದ ಹಾಗೆ. ಅದು ಮನೆಗೆ ಸಂಪತ್ತು, ನೆಮ್ಮದಿ, ಶಾಂತಿಯನ್ನು ತರುವ ಬಾಗಿಲು ಕೂಡ ಆಗಿದೆ. ಆದ್ದರಿಂದ ಅದನ್ನು ನಿರ್ಮಿಸುವಾಗ ಈ ಕೆಳಗಿರುವ ವಾಸ್ತು ನಿಯಮದ ಪ್ರಕಾರ ನಿರ್ಮಿಸಿದರೆ ಉತ್ತಮ.


*ಇಳಿಜಾರು, ಬದಿಗೆ ಸರಿದ ಅಥವಾ ವೃತ್ತಾಕಾರವನ್ನು ಮುಖ್ಯ ದ್ವಾರ ಹೊಂದಿರಬಾರದು.

*ಇನ್ನೊಂದು ಮನೆಯ ಮುಖ್ಯ ದ್ವಾರಕ್ಕೆ ನೇರವಾಗಿ ಇದು ಇರಬಾರದು.

* ಕಾಂಪೌಂಡ್‌ಗೆ ನೇರವಾಗಿ ಮುಖ್ಯ ದ್ವಾರ ಇರುವುದು ಸೂಕ್ತವಲ್ಲ.

* ಮುಖ್ಯ ದ್ವಾರವು ಸಂಪು, ಸೆಪ್ಟಿಕ್‌ ಟ್ಯಾಂಕ್‌ ಮೊದಲಾದವುಗಳ ಮೇಲಿರಬಾರದು.

* ಇತರ ಕಟ್ಟಡ ಇಲ್ಲವೇ ಮರಗಳ ನೆರಳು ಅದರ ಮೇಲೆ ಬೀಳಬಾರದು.

*ಸ್ವಯಂಚಾಲಿತವಾಗಿ ತೆರೆಯುವ-ಮುಚ್ಚಿಕೊಳ್ಳುವ ಬಾಗಿಲು ಬೇಡ.

*ಯಾವುದೇ ಗೋಡೆಯ ಸರಿ ಮಧ್ಯ ಭಾಗದಲ್ಲಿ ಮುಖ್ಯ ದ್ವಾರ ಇರುವುದು ಬೇಡ.

*ಒಂದನ್ನೊಂದು ಹಾಯುವ ರಸ್ತೆಗೆ ಮುಖ ಮಾಡಿ ಮುಖ್ಯ ದ್ವಾರ ನಿರ್ಮಿಸಬೇಡಿ.

*ಮುಖ್ಯ ಬಾಗಿಲಿಗೆ ಕಪ್ಪು ಬಣ್ಣ ಬಳಿಯಬೇಡಿ.

*ದೇವಾಲಯ ಅಥವಾ ಯಾವುದೇ ಧಾರ್ಮಿಕ ಕೇಂದ್ರಕ್ಕೆ ನೇರವಾಗಿ ಇರಬಾರದು.

* ಕಂಬ, ಮರ, ವಯರ್‌ ಮೊದಲಾದವು ಮುಖ್ಯ ದ್ವಾರದ ಎದುರು ಇರುವುದು ಬೇಡ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಆಷಾಡವೆಂದರೆ ನವದಂಪತಿಗಳಿಗೆ ಆತಂಕ ಯಾಕೆ ಗೊತ್ತಾ?

ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆ ...

news

ಮನೆಯಿಂದ ದರಿದ್ರ ದೇವತೆ ಹೊರಹೋಗಿ ಅದೃಷ್ಟ ದೇವತೆ ನೆಲೆಸಲು ಹೀಗೆ ಮಾಡಿ

ಬೆಂಗಳೂರು : ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಧನ ಸಂಪಾದಿಸಲು ಮನುಷ್ಯ ತುಂಬಾ ...

news

ಪೊರಕೆಗೆ ಈ ರೀತಿ ಮಾಡಿದರೆ ಮನೆಯ ಯಜಮಾನನಿಗೆ ದರಿದ್ರ

ಬೆಂಗಳೂರು : ಮನೆಯ ಬೆಳಕು ಗೃಹಿಣಿ ಎನ್ನುತ್ತಾರೆ ನಮ್ಮ ಹಿರಿಯರು. ಇದು ಸತ್ಯ. ಗೃಹಿಣಿಯರು ಮಾಡುವ ಕೆಲಸಗಳ ...

news

ನಿಮ್ಮ ರಾಶಿಗನುಗುಣವಾಗಿ ಈ ಭಾಗಗಳಲ್ಲಿ ಟಾಟೂ ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆಯಂತೆ

ಬೆಂಗಳೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ...

Widgets Magazine
Widgets Magazine