ಬೆಂಗಳೂರು : ಶಿವನಿಗೆ ಪ್ರಿಯವಾದದ್ದು ಬಿಲ್ವಪತ್ರೆ. ಈ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೇರವೇರುತ್ತದೆ ಎನ್ನುತ್ತಾರೆ. ಆದರೆ ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ನಿಯಮಗಳಿವೆ. ಅದರ ಪ್ರಕಾರವೇ ಅರ್ಪಣೆ ಮಾಡದರೆ ಫಲ ದೊರೆಯುತ್ತದೆ.