ಮನೆಯಲ್ಲಿನ ಅಮಂಗಳ ದೂರವಾಗಬೇಕೆ...? ಶುಕ್ರವಾರದಂದು ಈ ದೀಪ ಹಚ್ಚಿ!

ಶನಿವಾರ, 27 ಜನವರಿ 2018 (06:29 IST)

ಬೆಂಗಳೂರು : ಮನೆಯಲ್ಲಿ ಪ್ರತಿಯೊಬ್ಬರು  ದೇವರಿಗೆ ದೀಪ ಹಚ್ಚೆ ಹಚ್ಚುತ್ತಾರೆ. ಅದರಲ್ಲೂ ಶುಕ್ರವಾರದಂದು ಮನೆಯಲ್ಲಿ ದೇವರಿಗೆ ವಿಶೇಷವಾಗಿ ಪೂಜೆಗಳನ್ನು ಸಲ್ಲಿಸುತ್ತಾರೆ.

 
ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ  ಎಂತಹದೇ  ದೋಷವಿದ್ದರೂ ಪರಿಹಾರ ಆಗುತ್ತದೆ. ಹಾಗೆ ಮನೆಯಲ್ಲಿ ಶುಕ್ರವಾರದಂದು ಗೃಹಿಣಿ ರೇಷ್ಮೆ ಸೀರೆಯುಟ್ಟು ದೇವರ ಮುಂದೆ ಕಲಶವೊಂದನ್ನು ಇಟ್ಟು ಅರಶಿನದಿಂದ ದೀಪ ಮಾಡಿಕೊಂಡು ಅದಕ್ಕೆ ತೆಂಗಿನೆಣ್ಣೆ ಹಾಕಿ ದೀಪ ಹಚ್ಚಿ ದೇವರಿಗೆ ಹೆಸರುಬೇಳೆ ಪಾಯಸವನ್ನು ಇಟ್ಟು ಪೂಜೆಮಾಡಿ ನಂತರ ಮನೆಯವರಿಗೆ ಹಂಚಿದರೆ ಮನೆಯಲ್ಲಿ ಯಾವುದೇ ಅಮಂಗಳಕರವಾದ ಘಟನೆಗಳು ನಡೆಯುವುದಿಲ್ಲ. ಬದಲಾಗಿ ಶಾಂತಿ, ನೆಮ್ಮದಿ, ಸಂತಸ ತುಂಬಿರುತ್ತದೆ. ಹಾಗೆ ಮನೆಯ ಯಜಮಾನನನ ಸಿಟ್ಟು, ಕೋಪ ದೂರವಾಗಿ ಆನಂದಕರವಾದ ಸಂಸಾರ ನಿಮ್ಮದಾಗುತ್ತದೆ. ಆದರೆ 15 ಈ ನಿಯಮವನ್ನು ಪಾಲಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂರ್ಯ ಹಾಗು ಚಂದ್ರನನ್ನು ಈ ಸಮಯದಲ್ಲಿ ಯಾವತ್ತೂ ನೋಡಬೇಡಿ!

ಬೆಂಗಳೂರು : ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ...

ನಿಮ್ಮ ಕನಸಿನಲ್ಲಿ ನೀವೇ ಸಾಯುತ್ತಿರುವ ಕನಸು ಬಿದ್ದರೆ ಶುಭವೋ ಅಶುಭವೋ ಎಂದು ತಿಳಿಯಬೇಕಾ..?

ಬೆಂಗಳೂರು : ನಿತ್ಯವು ಕೆಲವು ಆಶ್ಚರ್ಯಕರವಾದ ಘಟನೆಗಳು ಎದುರಾಗುತ್ತದೆ. ಹಾಗೆ ಪ್ರತಿನಿತ್ಯ ಒಂದಲ್ಲ ಒಂದು ...

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದಂತೆ

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ...

ತುಳಸಿ ಕಟ್ಟೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಿಸಿದರೆ ಒಳ್ಳೆಯದು ಗೊತ್ತಾ…?

ಬೆಂಗಳೂರು : ತುಳಸಿಯನ್ನು ದೇವರೆಂದು ಸಾಕ್ಷಾತ್ ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ...