ಬೆಂಗಳೂರು : ಕೆಲವರಿಗೆ ಮುಖದ ಮೇಲೆ ಭಂಗುಗಳು ಮೂಡುತ್ತವೆ, ಇದರಿದ ಮುಖದ ಅಂದ ಕೆಡುತ್ತದೆ. ಈ ಭಂಗು ಸಮಸ್ಯೆಯನ್ನು ಹಾಗೇ ಬಿಟ್ಟರೆ ಅದು ಇಡೀ ಮುಖದ ತುಂಬಾ ಹರಡುವ ಸಾಧ್ಯತೆ ಇದೆ. ಆದಕಾರಣ ಭಂಗು ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.