ಬೆಂಗಳೂರು : ನವಗ್ರಹಗಳಲ್ಲಿ ಕೆಲವು ಗ್ರಹಗಳು, ಸ್ನೇಹಿತರಾಗಿದ್ದರೆ, ಇನ್ನು ಕೆಲವು ಶತ್ರುಗಳಾಗಿವೆ. ಹಾಗಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರಲು ಆಯಾ ಗ್ರಹಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಸರಿಯಾಗಿ ಜೋಡಿಸಬೇಕು. ಹಾಗಾದ್ರೆ ಯಾವ ವಸ್ತುಗಳನ್ನು ಜೊತೆಯಾಗಿ ಇಡಬಹದು? ಯಾವ ವಸ್ತುಗಳನ್ನು ಜೊತೆಯಾಗಿ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ. ಸೂರ್ಯ ಗ್ರಹಕ್ಕೆ ಚಂದ್ರ, ಮಂಗಳ, ಗುರು ಮತ್ತು ಬುಧ ಗ್ರಹಗಳು ಸ್ನೇಹಿತರಾದರೆ, ಶುಕ್ರ ಮತ್ತು ಶನಿ ಶತ್ರುಗಳೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಸೂರ್ಯನಿಗೆ