ಎಷ್ಟೇ ಯಜ್ಞ-ಯಾಗ, ದಾನ-ಧರ್ಮ ಮಾಡಿದರೂ ಈ ಪಾಪ ಪರಿಹಾರವಾಗುದಿಲ್ಲವಂತೆ!

ಬೆಂಗಳೂರು, ಬುಧವಾರ, 30 ಮೇ 2018 (06:21 IST)

ಬೆಂಗಳೂರು : ಭೂಮಿಗಿಂತಲೂ ಭಾರವಾದದ್ದು ತಾಯಿ, ಅಕಾಶಕ್ಕಿಂತ ಎತ್ತರವಾದವನು ತಂದೆ. ಹತ್ತು ಉಪಾಧ್ಯಾಯರಿಗಿಂತ ಆಚಾರ್ಯರು, ನೂರು ಮಂದಿ ಆಚಾರ್ಯರಿಗಿಂತ ಹೆತ್ತ ತಂದೆ ದೊಡ್ಡವನು, ತಂದೆಗಿಂತಲೂ ಪಟ್ಟು ದೊಡ್ಡವಳು ಹೆತ್ತತಾಯಿ. ಯಾವುದೇ ಶಾಪಕ್ಕಾದರೂ ಇರುತ್ತದೆ ಆದರೆ ಹೆತ್ತತಾಯಿ ಕಣ್ಣಲ್ಲಿ ಕಣ್ಣೀರು ಬರಿಸಿದ್ದಕ್ಕೆ ಎಷ್ಟೇ ಯಾಗಗಳು ಮಾಡಿದರೂ ಇರಲ್ಲ.


ತಾನು ಕೆಟ್ಟು, ತನ್ನ ಮಕ್ಕಳನ್ನು ಕೆಡಿಸಿದ ತಂದೆಯನ್ನು ಛೀ ಥೂ ಎಂದರೂ ತಪ್ಪಿಲ್ಲ. ಆದರೆ ಕೆಟ್ಟ ನಡತೆಯ ತಾಯಿಯನ್ನು ನಿಂದಿಸಿದರೂ ಕೂಡ ಅದು ತಪ್ಪು ಎಂದು ಶಾಸ್ತ್ರಗಳು ಹೇಳುತ್ತಿವೆ. ತಾಯಿಗಿಂತ ದೇವರಿಲ್ಲ ಎಂದು ನಾವು ಚಿಕ್ಕಂದಿನಿಂದ ಕಲಿತಿದ್ದೇವೆ. ಲಕ್ಷ ಗೋವುಗಳನ್ನು ದಾನ ಕೊಟ್ಟರೂ, ಸಾವಿರ ಅಶ್ವಮೇಧಯಾಗಗಳು ಮಾಡಿದರೂ ಹೆತ್ತತಾಯಿಗೆ ಕಷ್ಟ ಕೊಟ್ಟ ಪಾಪ ಹೋಗದು. ಆದಕಾರಣ ಹೆತ್ತತಾಯಿ ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ ಎಂದು ಶಾಸ್ತ್ರಗಳು ಹೇಳುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮುಟ್ಟಾದ ಮಹಿಳೆಯ ಈ ದೇವಸ್ಥಾನಕ್ಕೆ ಬಂದರೆ ಜೇನು ದಾಳಿ ಮಾಡುತ್ತದಂತೆ!

ಬೆಂಗಳೂರು : ಈಗಲೂ ನಮ್ಮ ದೇಶದಲ್ಲಿ ಅನೇಕ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು ಇವೆ. ...

news

ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಇದು ದೆವ್ವಗಳ ಕಾಟವೇ?

ಬೆಂಗಳೂರು : ಕೆಲವರು ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಅಂತವರಿಗೆ ...

news

ಫೆಂಗ್‍ಶುಯ್ ವಾಸ್ತು ಪ್ರಕಾರ ಕುದುರೆ ಚಿತ್ರಗಳು ಮನೆ ಅಥವಾ ಆಫೀಸಿನಲ್ಲಿ ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಫೆಂಗ್‍ಶುಯ್…ವಾಸ್ತು ಸಹ ಒಂದು ವಾಸ್ತುಶಾಸ್ತ್ರ. ಓದು, ಕೆರಿಯರ್, ವೈಯಕ್ತಿಕ ಜೀವನ, ...

news

ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಡಿದಾರ ಕಟ್ಟುವುದು ಯಾಕೆ ಗೊತ್ತಾ?

ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ನಾನಾ ರೀತಿಯ ಆಚರಣೆಗಳು, ಸಂಪ್ರದಾಯಗಳು ಅನಾದಿ ಕಾಲದಿಂದ ...

Widgets Magazine