ಸಾಲದಿಂದ ಮುಕ್ತಿ ಹೊಂದಲು ಮಂಗಳವಾರದಂದು ಆಂಜನೇಯ ಸ್ವಾಮಿಗೆ ಇದನ್ನು ಅರ್ಪಿಸಿ

ಬೆಂಗಳೂರು, ಬುಧವಾರ, 5 ಡಿಸೆಂಬರ್ 2018 (11:16 IST)

ಬೆಂಗಳೂರು : ಸಮಸ್ಯೆಗಳಿಂದ ತುಂಬಾ ಜನರು ಸಾಲವನ್ನು ಮಾಡಿರುತ್ತಾರೆ. ಈ ಸಾಲವನ್ನು ಮರುಪಾವತಿ ಮಾಡಲು ಆಗದೆ ತುಂಬಾ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಇಂಥವರು ಮಂಗಳವಾರದಂದು ಈ ಚಿಕ್ಕ ಕ್ರಮವನ್ನು ಪಾಲಿಸಿದರೆ ನಿಮ್ಮಸಾಲಗಳೆಲ್ಲಾ ತೀರಿ ಹೋಗುತ್ತದೆ.


ಸೂರ್ಯೋದಯಕ್ಕೂ ಮುಂಚೆ ಎದ್ದು ತಲೆ ಸ್ನಾನವನ್ನು ಮಾಡಿ ಮನೆಯನ್ನು ಸ್ವಚ್ಚಗೊಳಿಸಿ ನಂತರ ಅರಳಿ ಮರದ 11 ಎಲೆಗಳನ್ನು ತಂದು ಸ್ವಚ್ಚ ಮಾಡಿ ಗಂಗಾಜಲದಿಂದ ಶುದ್ಧಿಗೊಳಿಸಿ. ನಂತರ ಕೆಂಪು ಚಂದನವನ್ನು ಗಂಗಾಜಲದಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ 11ಅರಳಿ ಎಲೆಯ ಮೇಲೆ ಸೀತಾರಾಂ ಎಂದು ಬರೆದು ಒಂದೊಂದು ಲವಂಗವನ್ನು ಇಡಬೇಕು. ನಂತರ ಒಂದು ವಸ್ತ್ರದ ಮೇಲೆ ಆ 11 ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು ಮೂಟೆ ಕಟ್ಟಬೇಕು.


ನಂತರ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಅದನ್ನು ದೇವರಿಗೆ ಅರ್ಪಿಸಬೇಕು. ಹೀಗೆ 11 ಮಂಗಳವಾರ ಈ ನಿಯಮವನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸಿದರೆ ಸಾಲಗಳಿಂದ ಮುಕ್ತಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಅಮಾವಾಸ್ಯೆಯ ದಿನ ಶಿವನಿಗೆ ಇವುಗಳನ್ನು ಅರ್ಪಿಸಿದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆಯಂತೆ

ಬೆಂಗಳೂರು : ತುಂಬಾ ಜನರು ಅಮಾವಾಸ್ಯೆ ಎಂದರೆ ಕೆಟ್ಟ ಶಕುನ ಎಂದು ಭಾವಿಸುತ್ತಾರೆ. ಅಂದು ಯಾವುದೇ ...

news

ಮನಸ್ಸಿಗೆ ಶಾಂತಿ ನೆಮ್ಮದಿ ಇಲ್ಲದಿದ್ದಾಗ ಸೋಮವಾರ ಹೀಗೆ ಮಾಡಿ

ಬೆಂಗಳೂರು : ಹೆಚ್ಚಿನವರಿಗೆ ಆಲಸ್ಯ, ನಿರುತ್ಸಾಹ, ಬೇಜಾರು ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಜಾತಕದಲ್ಲಿ ...

news

ಋಣಬಾಧೆ, ಶತ್ರುಬಾಧೆ ದೂರವಾಗಲು ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಗೆ ಇದನ್ನು ಅರ್ಪಿಸಿ

ಬೆಂಗಳೂರು : ಕೆಲವರು ಸಾಲಗಳನ್ನು ಮಾಡಿ ಅದಕ್ಕೆ ಬಡ್ಡಿಕಟ್ಟಲಾಗದೆ ಅನೇಕ ಸಮಸ್ಯೆಗಳನ್ನು ...

news

ಒಳ್ಳೆ ಕೆಲಸ ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿದರೆ ಯಶಸ್ಸು ನಿಮ್ಮ ಪಾಲಾಗುವುದು ಖಂಡಿತ

ಬೆಂಗಳೂರು : ಎಲ್ಲರೂ ಪ್ರತಿದಿನ ದೇವರ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಇದರಿಂದ ಮನೆಯಲ್ಲಿ ಸುಖ ...

Widgets Magazine