ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಸಿಗುವ ಲಾಭವೇನು ಗೊತ್ತಾ…?

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (07:20 IST)

Widgets Magazine

ಬೆಂಗಳೂರು: ಮೃತ್ಯುಂಜಯ ಮಂತ್ರವನ್ನು "ಸಾವು ವಿಜಯದ" ಎಂದು ಕರೆಯುತ್ತಾರೆ. ಮಹಾ ಮೃತ್ಯುಂಜಯ ಮಂತ್ರವು ಶಿವನಿಗೆ ಸಮರ್ಪಿತವಾಗಿದೆ. ಇದನ್ನು ಮಾರ್ಕಂಡೇಯ ಋಷಿ ರಚಿಸಿದ್ದಾರೆ ಎಂದು ಹೇಳಲಾಗುತ್ತದೆ.


ಓಂ ತ್ರಯಂಬಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮಿವಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾಥ್


ಒಬ್ಬ ವ್ಯಕ್ತಿ ಗಂಭೀರ ಮತ್ತು ಸಾವಿನ ಭಯವನ್ನು ಎದುರಿಸುತ್ತಿದ್ದರೆ ಅವನು ಶಿವನ ಪೂಜೆಯನ್ನು ಮಾಡಬೇಕು. ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ದಿನದಲ್ಲಿ ಅಥವಾ ರಾತ್ರಿಯ ಸಮಯದಲ್ಲಿ ಹೇಳಬಹುದು. ಇದರಿಂದ ನಮ್ಮ ಏಕಾಗೃತೆಯ ಹೆಚ್ಚುವುದು. ಜೊತೆಗೆ ಉತ್ತಮ ನಿದ್ರೆಯನ್ನು ಹೊಂದಬಹುದಾಗಿದೆ. 108 ಬಾರಿ ಈ ಮಂತ್ರವನ್ನು ಪಠಿಸಿದರೆ ಇದರಿಂದ ಜೀವನದ ಏರು ಪೇರು ಎಲ್ಲವೂ ಸರಿಹೊಂದುವುದು ಎಂದು ಹೇಳಲಾಗುತ್ತದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಯಾವ ಬದಿಗೆ ಇದ್ದರೆ ಉತ್ತಮ ಗೊತ್ತಾ....?

ಬೆಂಗಳೂರು : ಯಾವುದೇ ಪೂಜಾವಿಧಿಗಳನ್ನು ಮಾಡುವಾಗ ಪತ್ನಿಯು ಪತಿಯ ಯಾವ ಭಾಗದಲ್ಲಿ ಇದ್ದು ನೇರವೆರೆಸಿದರೆ ...

news

ಕನಸಿನಲ್ಲಿ ಈ ಘಟನೆಗಳು ಬಂದರೆ ಅದು ಸಾವಿನ ಮುನ್ಸೂಚನೆಯಂತೆ!

ಬೆಂಗಳೂರು : ಕನಸಿನಲ್ಲಿ ಕೆಲವೊಂದು ಘಟನೆಗಳು ಮತ್ತು ಕೆಲವೊಂದು ಲಕ್ಷಣಗಳು ಕಂಡು ಬಂದ್ರೆ ಸಾವಿನ ಸೂಚನೆ ...

news

ಶಾಸ್ತ್ರಗಳ ಪ್ರಕಾರ ಈ ದಿನಗಳಲ್ಲಿ ಬೇರೆಯವರ ಮನೆಯಲ್ಲಿ ಊಟ ಮಾಡಿದರೆ ಮಾಡಿದ ಪುಣ್ಯ ನಷ್ಟವಾಗುತ್ತದೆಯಂತೆ!

ಬೆಂಗಳೂರು : ಪ್ರತಿಯೊಂದು ಅನ್ನದ ಅಗಳಿನ ಮೇಲೆ ತಿನ್ನುವವನ ಹೆಸರಿರುತ್ತಂತೆ ಎನ್ನುವ ಗಾದೆ ಇದೆ. ಆದರೆ ಇದರ ...

news

ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಗ್ರಹದ ಪೂಜೆ ಮಾಡಿದರೆ ಯಶಸ್ಸು ಕಾಣಬಹುದು ಎಂದು ತಿಳಿಯಬೇಕಾ

ಬೆಂಗಳೂರು : ಎಲ್ಲಾ ಉದ್ಯೋಗಕ್ಕು ಅದರದೆ ಆದ ಗ್ರಹಗಳ ಸಂಬಂದವಿರುತ್ತದೆ. ಆ ಗ್ರಹದ ಪೂಜೆ ಮತ್ತು ಆರಾಧನೆ ...

Widgets Magazine