ಬೆಂಗಳೂರು : ಲಕ್ಷ್ಮೀ ಕವಡೆ ಸಮುದ್ರದಿಂದ ಬಂದ ವಸ್ತು. ಈ ಕವಡೆ ಮಹಾಲಕ್ಷ್ಮೀಗೆ ತುಂಬಾ ಪ್ರೀತಿ. ಇದನ್ನು ಲಕ್ಷ್ಮೀ ತನ್ನ ಸಹೋದರಿ ಎಂದು ಭಾವಿಸುತ್ತಾಳೆ. ಆದಕಾರಣ ಯಾರ ಮನೆಯಲ್ಲಿ ಕವಡೆ ಇರುತ್ತದೆಯೋ ಅವರ ಮನೆಗೆ ಲಕ್ಷ್ಮೀ ನಗುನಗುತ್ತಾ ಬಂದು ನೆಲೆಸುತ್ತಾಳಂತೆ.