ಬೆಂಗಳೂರು : ಬಹಳ ಹಿಂದಿನಕಾಲದಿಂದಲೂ ಮನೆಯ ಗೃಹಿಣಿಯನ್ನು ಲಕ್ಷ್ಮೀಯ ಸ್ವರೂಪವೆಂದು ನಂಬಲಾಗಿದೆ. ಆದ್ದರಿಂದ ಮನೆಯಲ್ಲಿ ಗೃಹಿಣಿಯರು ಯಾವುದೇ ಒಂದು ಕೆಲಸ ಮಾಡುವಾಗಲೂ ಎಚ್ಚರಿಕೆಯಿಂದ ಶಾಸ್ತ್ರದ ಪ್ರಕಾರವೇ ಮಾಡಬೇಕು. ಇದರಿಂದ ಆ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತಿರುತ್ತದೆ ಎಂಬ ನಂಬಿಕೆ ಇದೆ.