ಬೆಂಗಳೂರು : ಸಮುದ್ರ ಶಾಸ್ತ್ರದ ಪ್ರಕಾರ ನಿಮ್ಮ ದೇಹದ ಭಾಗಗಳಿಂದ ಕೂಡ ನಿಮ್ಮ ಜೀವನದ ಬಗ್ಗೆ ತಿಳಿದುಕೊಳ್ಳಬಹುದಂತೆ. ಕೂಗಳಲ್ಲಿರುವ ಗೆರೆಗಳು, ದೇಹದಲ್ಲಿರುವ ಮಚ್ಚೆಗಳಿಂದ ಭವಿಷ್ಯವನ್ನು ತಿಳಿಯಬಹುದು. ಅದೇರೀತಿ ನಿಮ್ಮ ಹಣೆಯ ಮೇಲೆ ಮೂಡುವ ಗೆರೆಗಳ ಮೂಲಕ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಬಹುದಂತೆ.