ಬೆಂಗಳೂರು : ಎಲ್ಲರ ಮನೆಯಲ್ಲೂ ಟಿವಿ ಇರುತ್ತದೆ. ಮೊದಲು ಟಿವಿಗಳಿಗೆ ಆಂಟಿನಾಗಳನ್ನು ಹಾಕಲಾಗುತ್ತಿತ್ತು. ಆದರೆ ಈಗ ಸೆಟ್ ಅಪ್ ಬಾಕ್ಸ್ ಗಳನ್ನು ಹಾಕುತ್ತಾರೆ. ಇದನ್ನು ಕೆಲವೊಮ್ಮೆ ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಾಕುತ್ತಾರೆ. ಆದರೆ ವಾಸ್ತುವಿನ ಪ್ರಕಾರ ಈ ಟಿವಿ ಸೆಟ್ ಅಪ್ ಬಾಕ್ಸ್ಗಳನ್ನು ಎಲ್ಲಿ ಹಾಕಿದರೆ ಮನೆಗೆ ಶುಭ ಎಂಬುದನ್ನು ತಿಳಿದುಕೊಳ್ಳಿ.