ಬೆಂಗಳೂರು : ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು ಮನೆಯಲ್ಲಿ ತುಳಸಿ ಗಿಡ ನೆಟ್ಟು ಪೂಜೆ ಮಾಡುತ್ತಾರೆ. ಆದರೆ ಕೆಲವರು ತುಳಸಿ ಕಟ್ಟೆ ಹತ್ತಿರ ಮಾಡುವ ಈ ತಪ್ಪಿನಿಂದ ಮನೆಗೆ ದರಿದ್ರ ಆವರಿಸುತ್ತದೆ.