ನಾವು ಮಾಡುವ ಈ ಕೆಲಸಗಳು ಆತ್ಮಗಳನ್ನು ಆಕರ್ಷಿಸುತ್ತದೆಯಂತೆ!

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (05:45 IST)

ಬೆಂಗಳೂರು : ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರ ಇರುತ್ವೆ. ಆದ್ರೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳು ಹಾಗೂ ತಿಳಿಯದೆ ನಾವು ಮಾಡುವ ತಪ್ಪುಗಳು ಆತ್ಮಗಳನ್ನು ಆಕರ್ಷಿಸುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಕೆಲಸ ಮಾಡದಿರುವುದು ಒಳಿತು.


ಸೂರ್ಯಾಸ್ತದ ನಂತ್ರ ಕೂದಲನ್ನು ಬಿಟ್ಟುಕೊಳ್ಳದೆ ಕಟ್ಟಿಕೊಳ್ಳುವುದು ಒಳ್ಳೆಯದು. ಅದ್ರಲ್ಲೂ ಅಮವಾಸ್ಯೆಯಂದು ಕೂದಲನ್ನು ಬಿಟ್ಟುಕೊಂಡು ಓಡಾಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.


ರಾತ್ರಿ ಸುಗಂಧ ದ್ರವ್ಯಗಳನ್ನು ಹಾಕಿಕೊಳ್ಳಬೇಡಿ. ಅದ್ರಲ್ಲೂ ಹೆಚ್ಚು ಪರಿಮಳವಿರುವ ಸುಗಂಧ ದ್ರವ್ಯಕ್ಕೆ ನಕಾರಾತ್ಮಕ ಶಕ್ತಿಗಳು ಆಕರ್ಷಿತವಾಗುತ್ತವೆ. ಹಾಗಾಗಿಯೇ ತಂತ್ರ ಶಕ್ತಿಯಲ್ಲಿ ಕ್ರೂರ ಪರಿಮಳವುಳ್ಳ ಸುಗಂಧವನ್ನು ಬಳಸಲಾಗುತ್ತದೆ.
ಅಂತ್ಯಸಂಸ್ಕಾರದ ನಂತ್ರ ಹಿಂದೆ ತಿರುಗಿ ನೋಡಬಾರದು. ಆತ್ಮಗಳು ನಿಮ್ಮ ಹಿಂದೆಯೇ ಬರುತ್ತವೆ ಎಂಬ ನಂಬಿಕೆಯಿದೆ.


ಗರ್ಭಿಣಿಯರಿಗೆ ಆಕರ್ಷಿತರಾಗೋದು ಹೆಚ್ಚು. ಪಡೆಯಲು ಆತ್ಮಗಳು ಗರ್ಭಿಣಿಯರ ನಡೆಸುತ್ತವೆ. ಹಾಗಾಗಿ ಆದಷ್ಟು ರಾತ್ರಿ 10 ಗಂಟೆ ನಂತ್ರ ಗರ್ಭಿಣಿಯರು ಹೊರಗೆ ಹೋಗದಿರುವುದು ಒಳಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಕಾರಾತ್ಮಕ ಶಕ್ತಿಗಳು ತಪ್ಪು ಆಕರ್ಷಿಸು ಗರ್ಭಿಣಿ ಹುಡುಕಾಟ ಹೊಸ ಶರೀರ Wrong Attraction Pregnant Search Negative Energy New Body

ಜ್ಯೋತಿಷ್ಯಶಾಸ್ತ್ರ

news

ಹನುಮಂತನ ಈ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ಅಶುಭ

ಬೆಂಗಳೂರು : ಶಾಸ್ತ್ರದ ಪ್ರಕಾರ ದೇವರ ಕೆಲವೊಂದು ಮೂರ್ತಿ ಹಾಗು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ...

news

ಮನೆಯ ಸುತ್ತಮುತ್ತ ಈ ಗಿಡ ಬೆಳೆದರೆ ಅಶುಭ!

ಬೆಂಗಳೂರು : ಮನೆಯ ಸುತ್ತ ಮುತ್ತ ಮರಗಳಿರುವುದು ಸಕಾರಾತ್ಮಕತೆಯ ಸಂಕೇತ. ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ...

news

ರಾಶಿಯ ಪ್ರಕಾರ ಯಾವ ಹರಳುಗಳನ್ನು ಯಾವ ಬೆರಳುಗಳಿಗೆ ಹಾಕಿಕೊಂಡರೆ ಅದೃಷ್ಟ ಎಂದು ತಿಳಿಬೇಕಾ...?

ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ...

news

ಮನೆಯ ವಾಸ್ತುದೋಷ ಪರಿಹಾರಕ್ಕೆ ಇದೊಂದಿದ್ದರೆ ಸಾಕು!

ಬೆಂಗಳೂರು : ಮನೆಯ ವಾಸ್ತು ಸರಿಯಾಗಿಲ್ಲವೆಂದರೆ ಅನೇಕ ತೊಂದರೆಗಳು ಆ ಮನೆಯವರನ್ನು ಕಾಡುತ್ತಿರುತ್ತದೆ. ...

Widgets Magazine
Widgets Magazine