ಬೆಂಗಳೂರು : ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕೆಂದರೆ ಲಕ್ಷ್ಮೀ ದೇವಿ ಆ ಮನೆಯಲ್ಲಿ ನೆಲೆಸಿರಬೇಕು. ಅದಕ್ಕಾಗಿ ಪೂಜೆಗಳು, ದೀಪಾರಾಧನೆ ಮಾಡಬೇಕು. ಇವಿಷ್ಟನ್ನು ಮಾಡಿದರೆ ಸಾಲದು ಅದರ ಜೊತೆಗೆ ಮನೆಯಲ್ಲಿ ಕೆಲವು ಕೆಟ್ಟ ಶಬ್ದಗಳು ಬರದಂತೆ ನೋಡಿಕೊಳ್ಳಬೇಕು. ಇದರಿಂದ ಲಕ್ಷ್ಮೀ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.