ಅಪಘಾತ ದೋಷಕ್ಕೆ ಈ ಕ್ಷೇತ್ರದ ಪ್ರಸಾದ ಅದ್ಭುತ ಪರಿಹಾರವಂತೆ

ಬೆಂಗಳೂರು, ಗುರುವಾರ, 14 ಜೂನ್ 2018 (06:24 IST)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಅಪಘಾತದಿಂದ ಸಾವು ನೋವನ್ನು ಅನುಭವಿಸಿದ್ದಾರೆ. ನಮ್ಮ ಜ್ಯೋತಿಷ್ಯಶಾಸ್ತ್ರಜ್ಞರು ಈ ಘಟನೆಗಳು ದೋಷಗಳಿಂದ ಕೂಡ ಸಂಭವಿಸುವುದಾಗಿ ಹೇಳುತ್ತಾರೆ.  ಇಂತಹ ಅಪಘಾತಗಳು ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಈ ಕ್ಷೇತ್ರದ ದೇವರ ಪ್ರಸಾದವನ್ನು ಸ್ವೀಕರಿಸಿದರೆ ಅದಕ್ಕೆ ಸಂಬಂಧಪಟ್ಟ ದೋಷ ಆಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ಪಂಡಿತರ ಪ್ರಕಾರ ಈ ಸಂಭವಿಸಲು ಕುಜದೋಷ ಕಾರಣವಂತೆ. ಈ ಕುಜದೋಷ ನಿವಾರಣೆಗೆ ಬೆಲ್ಲ ದಾನ ಶ್ರೇಷ್ಟ. ಆದಕಾರಣ ಈ ದೋಷ ಪರಿಹಾರ ಆಗಬೇಕೆಂದರೆ ಆಂಧ್ರದ ಸುಪ್ರಸಿದ್ಧವಾದ ದೇವಸ್ಥಾನ ಮಂಗಳಗಿರಿ ನರಸಿಂಹ ಕ್ಷೇತ್ರದಲ್ಲಿ ದೇವರಿಗೆ ನೈವೇದ್ಯವಾಗಿ ಅರ್ಪಿಸುವ ಬೆಲ್ಲದ ಪ್ರಸಾದವನ್ನು ಸ್ವೀಕರಿಸಿದರೆ ಆಥವಾ ತೆಗೆದುಕೊಂಡು ಬಂದರೂ ಕೂಡ ಈ ಆಕ್ಸಿಡೆಂಟ್ ದೋಷ ನಿವಾರಣೆಯಾಗುತ್ತದೆ ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮಕ್ಕಳ ವಿದ್ಯೆ , ಅಪಮೃತ್ಯು ಹಾಗೂ ಅನಾರೋಗ್ಯ ದೋಷ ನಿವಾರಣೆ ಈ ದೇವರ ಫೋಟೋ ಮನೆಯಲ್ಲಿ ಹಾಕಿ

ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಆರೋಗ್ಯವಂತರಾಗಿ ನೂರು ವರ್ಷ ಬಾಳಬೇಕು ಎಂದು ಎಲ್ಲಾ ತಂದೆ ...

news

ಯಾವ ನಕ್ಷತ್ರದವರು ಯಾವ ಗಿಡ ಬೆಳೆಸಿದರೆ ದೋಷ ನಿವಾರಣೆಯಾಗುತ್ತದೆಂಬುದು ತಿಳಿಬೇಕಾ?

ಬೆಂಗಳೂರು : ಗಿಡ, ಮರಗಳ ರಕ್ಷಣೆಯಿಂದ ಗ್ರಹದೋಷ ನಿವಾರಣೆಯಾಗುತ್ತದೆ ಎನ್ನುತ್ತದೆ ...

news

ಭಸ್ಮವನ್ನು ಯಾಕೆ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಎಂಬುದು ತಿಳಿಬೇಕಾ...

ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಕೆಲವರು ಭಸ್ಮವನ್ನು ದೇವರ ಪ್ರಸಾದವೆಂದು ಹಣೆಗೆ ...

news

ಜಾತಕದಲ್ಲಿರುವ ನವಗ್ರಹ ದೋಷಕ್ಕೆ ಈ ನವಧಾನ್ಯಗಳ ದಾನವೇ ಪರಿಹಾರ

ಬೆಂಗಳೂರು : ಹೆಚ್ಚಿನವರ ಜಾತಕದಲ್ಲಿ ಗ್ರಹದೋಷಗಳು ಕಂಡುಬರುತ್ತದೆ. ಇದರಿಂದ ಅವರು ಅನೇಕ ಸಮಸ್ಯೆಗಳನ್ನು ...

Widgets Magazine