ಚತುರ್ಥಿಯಂದು ಈ ಮಂತ್ರ ಪಠಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ

ಬೆಂಗಳೂರು| pavithra| Last Modified ಶುಕ್ರವಾರ, 21 ಆಗಸ್ಟ್ 2020 (08:19 IST)
ಬೆಂಗಳೂರು : ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಅಂದುಕೊಂಡ ಕೆಲಸಗಳು ಈಡೇರುತ್ತವೆ.

ಗಣೇಶನಿಗೆ ಬಲು ಇಷ್ಟವಾದ ವಸ್ತುವೆಂದರೆ ಅದು ದವನದ  ಎಲೆ. ಚತುರ್ಥಿಯಂದು ಗಣೇಶನ ಪೂಜೆ ಮಾಡುವಾಗ  ಈ ಎಲೆಯನ್ನು ಇಟ್ಟು, ಮೋದಕವನ್ನು ಇಟ್ಟು ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಹಾಗೇ ಪೂಜೆ ಮಾಡಿದ ಬಳಿಕ ಗಣೇಶನ ಮುಂದೆ ಕುಳಿತು “ಓಂ ಶ್ರೀಂ ಗಂ ಜಗಾನನಾಯ ಸ್ವಾಹ” ಈ ಮಂತ್ರವನ್ನು 108 ಬಾರಿ ಪಠಿಸಿ ನಿಮ್ಮ ಕೋರಿಕೆ ಈಡೇರಬೇಕು ಎಂದು ಸಂಕಲ್ಪ ಮಾಡಿಕೊಂಡರೆ 41 ದಿನಗಳಲ್ಲೇ ನಿಮಗೆ ಸಿಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :