ಬೆಂಗಳೂರು : ಕೆಲವರು ಆಫೀಸ್ ನಲ್ಲಿ ಎಷ್ಟೇ ದುಡಿದರೂ ಅವರ ಯೋಗ್ಯತೆಗೆ ತಕ್ಕಂತ ಸ್ಥಾನ ಅಂದರೆ ಪ್ರಮೋಷನ್ ಸಿಗುವುದಿಲ್ಲ. ಒಂದು ವೇಳೆ ಸಿಗುವ ಹಂತದಲ್ಲಿದ್ದರೂ ಅದು ಅಲ್ಲೇ ನಿಂತು ಹೋಗುತ್ತದೆ ಎಂದಾದರೆ ಅಂತವರು ಈ ಸಣ್ಣ ನಿಯಮವೊಂದನ್ನು ಪಾಲಿಸಿ.