ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ

ಬೆಂಗಳೂರು, ಭಾನುವಾರ, 17 ಜೂನ್ 2018 (13:53 IST)

ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ನಿಲ್ಲುವುದಿಲ್ಲ. ದುಡಿದ ಹಣ ಅನಗತ್ಯವಾಗಿ ಖರ್ಚಾಗಿ ಹೋಗುತ್ತದೆ. ಆದ್ದರಿಂದ ಈ ಗುರು ದೋಷ ತಟ್ಟದೆ ಇರಲು ಮನೆಯ ಈ ದಿಕ್ಕಿನಲ್ಲಿ ಈ ಒಂದು ಮರವನ್ನು ಬೆಳೆಸಬೇಕಂತೆ.


ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರವನ್ನು ಬೆಳೆಸಬೇಕಂತೆ. ಸಾಮಾನ್ಯವಾಗಿ ಆ ಭಾಗದಲ್ಲಿ ಅತ್ತಿಬೆಳೆಯುದಿಲ್ಲವಂತೆ. ಆದರೂ ಕೂಡ ಆ ಮರವನ್ನು ಬೆಳೆಯುವಂತೆ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರ  ಬೆಳೆದದ್ದೆಯಾದರೆ ಆ ಮನೆಯವರಿಗೆ ಸಂಪಾದನೆಯಲ್ಲಿ ವೃದ್ಧಿಯಾಗುವುದು ಮಾತ್ರವಲ್ಲ  ಅದರ ಜೊತೆಗೆ ಹೆಸರು , ಖ್ಯಾತಿ, ಪ್ರತಿಷ್ಠೆ ಎಲ್ಲಾ ಸಿಗುತ್ತದೆ ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಸಾಲಬಾಧೆಯಿಂದ ಹೊರಬರಲು ಗ್ರಹಿಣಿಯರು ಪ್ರತಿನಿತ್ಯ ಸಂಜೆ ವೇಳೆ ಈ ರೀತಿ ಮಾಡಿ!

ಬೆಂಗಳೂರು : ಮನುಷ್ಯರಿಗೆ ಜೀವನದಲ್ಲಿ ಕಷ್ಟಗಳು ಎದುರಾದಾಗ ಆತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಹೀಗೆ ಪದೇ ...

news

ನಿಮ್ಮ ಶನೇಶ್ಚರ ದೋಷ ದೂರವಾಗಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ...

news

ಅಪಘಾತ ದೋಷಕ್ಕೆ ಈ ಕ್ಷೇತ್ರದ ಪ್ರಸಾದ ಅದ್ಭುತ ಪರಿಹಾರವಂತೆ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಅಪಘಾತದಿಂದ ...

news

ಮಕ್ಕಳ ವಿದ್ಯೆ , ಅಪಮೃತ್ಯು ಹಾಗೂ ಅನಾರೋಗ್ಯ ದೋಷ ನಿವಾರಣೆ ಈ ದೇವರ ಫೋಟೋ ಮನೆಯಲ್ಲಿ ಹಾಕಿ

ಬೆಂಗಳೂರು : ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಆರೋಗ್ಯವಂತರಾಗಿ ನೂರು ವರ್ಷ ಬಾಳಬೇಕು ಎಂದು ಎಲ್ಲಾ ತಂದೆ ...

Widgets Magazine
Widgets Magazine