ವರಮಹಾಲಕ್ಷ್ಮೀ ವೃತದ ದಿನ ತಾಂಬೂಲದ ಜೊತೆ ಇದನ್ನು ನೀಡಿದರೆ ಈ ದೋಷ ನಿವಾರಣೆಯಾಗುತ್ತದೆ

ಬೆಂಗಳೂರು, ಶುಕ್ರವಾರ, 9 ಆಗಸ್ಟ್ 2019 (08:51 IST)

ಬೆಂಗಳೂರು : ಮಹಿಳೆಯರಿಗೆ ಸಾಮಾನ್ಯವಾಗಿ ಇರುವ ದೋಷವೆಂದರೆ ಅದು ಕುಜ ದೋಷ ಮತ್ತು ಚಂದ್ರದೋಷ. ಈ ದೋಷ ನಿವಾರಣೆಯಾಗಬೇಕಾದರೆ ವರಮಹಾಲಕ್ಷ್ಮೀ ವೃತದ ದಿನ ತಾಂಬೂಲದ ಜೊತೆ ಇದನ್ನು ನೀಡಿ.
ಶ್ರಾವಣ ಮಾಸದ ಪೌರ್ಣಮಿಯ ದಿನ ಮೊದಲು ಬರುವ ಶುಕ್ರವಾರದಂದು ಬರುವ ವೃತವೇ ವರಮಹಾಲಕ್ಷ್ಮೀ ವೃತ. ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರಲಿ, ಆಕೆಯ ಕೃಪೆ ತಮ್ಮ ಮೇಲೆ ಇರಲಿ ಎಂದು ಈ ಮುತ್ತೈದೆಯರು ಈ ವೃತವನ್ನು ಮಾಡುತ್ತಾರೆ. ಆ ವೇಳೆ ಮನೆಗೆ ಮುತ್ತೈದೆಯರನ್ನು ಕರೆದು ತಾಂಬೂಲ ನೀಡುತ್ತಾರೆ. ಹೀಗೆ ಕೊಡುವ ತಾಂಬೂಲದಲ್ಲಿ ಅರಶಿನ, ಕುಂಕುಮ, ಹೂವುಹಣ್ಣು, ಎಲೆ ಅಡಿಕೆ ಹಾಗೂ ಇದರ ಜೊತೆಗೆ ನೆನೆಸಿದ ಕಡಲೆಕಾಳನ್ನು ತಪ್ಪದೇ ನೀಡಬೇಕು.


ತಾಂಬೂಲದಲ್ಲಿ ಎಲೆಅಡಿಕೆ ಮತ್ತು ಕಡಲೆಕಾಳನ್ನು ಕೊಡುವುದರಿಂದ ಮಹಿಳೆಯರ ಜಾತಕದಲ್ಲಿರುವ ಕುಜ ದೋಷ ಮತ್ತು ಚಂದ್ರದೋಷ. ನಿವಾರಣೆಯಾಗುತ್ತದೆ. ಹಾಗೇ ನೆನೆಸಿದ ಕಡಲೆಕಾಳನ್ನು ತಾಂಬೂಲದ ಜೊತೆ ಕೊಡುವುದರಿಂದ ಗುರುಗ್ರಹ ಕೂಡ ಬಲವಾಗುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಶ್ರಾವಣ ಮಾಸದಲ್ಲಿ ದಾನ ಮಾಡುವಾಗ ಈ ನಿಯಮ ಪಾಲಿಸಿದರೆ ನಿಮ್ಮ ಇಷ್ಟಾರ್ಥ ನೆರವೇರುತ್ತದೆ

ಬೆಂಗಳೂರು : ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೆನಾಥನ ಆರಾಧನೆ ...

news

ಮೂಲ ನಕ್ಷತ್ರದವರಿಗೆ ಹಣದ ಸಮಸ್ಯೆ ಕಾಡುತ್ತಿದ್ದರೆ ಈ ಪರಿಹಾರ ಮಾಡಿ

ಬೆಂಗಳೂರು : ಬಹಳಷ್ಟು ಜನರಿಗೆ ಮೂಲಾ ನಕ್ಷತ್ರ ಅಶುಭ ನಕ್ಷತ್ರವೆಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ...

news

ಪ್ರತಿದಿನ ಹನುಮ ಚಾಲೀಸ್ ಪಠಿಸಿದರೆ ನಿಮ್ಮ ಈ ನಾಲ್ಕು ಸಮಸ್ಯೆಗಳು ದೂರವಾಗುತ್ತದೆಯಂತೆ

ಬೆಂಗಳೂರು : ಹನುಮ ಚಾಲೀಸ್ ಅತ್ಯಂತ ಶಕ್ತಿಯುತವಾದದ್ದು, ಇದನ್ನು ಪ್ರತಿದಿನ ಓದುವುದರಿಂದ ನಮ್ಮ ಮೇಲಾಗುವ ...

news

ದುಡಿದ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ಪರಿಹಾರವನ್ನು ಮಾಡಿ

ಬೆಂಗಳೂರು : ಕೆಲವರು ಎಷ್ಟೇ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿದರೂ ಕೂಡ ಆ ಹಣ ಕೈಯಲ್ಲಿ ಉಳಿಯದೆ ...