ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾ ಅಚರಣೆ ಮಾಡಬೇಕಂತೆ

ಬೆಂಗಳೂರು, ಭಾನುವಾರ, 20 ಮೇ 2018 (10:10 IST)

Widgets Magazine

 
ಬೆಂಗಳೂರು : ಶಿಷ್ಟರಕ್ಷಕನಾದ ಶ್ರೀ ಮಹಾವಿಷ್ಣು ಅನುಗ್ರಹವನ್ನು ಪಡೆಯಬೇಕೆಂದು ಕೊಳ್ಳುವವರು ಬುಧ ಗ್ರಹ ವ್ಯತಿರಿಕ್ತ ಫಲಗಳ ಕಾರಣದಿಂದ ವಿದ್ಯೆ, ಉದ್ಯೋಗ, ವ್ಯಾಪಾರಗಳಲ್ಲಿ ಸೋಲನ್ನು ಅನುಭವಿಸುತ್ತಿರುವವರು ಈ ವ್ರತಾಚರಣೆ ಮಾಡಬೇಕು ಎಂದು ಪಂಡಿತರು ಹೇಳುತ್ತಾರೆ.


ವ್ರತ ವಿಧಾನ:
ಯಾವುದೇ ಮಾಸವಾದರೂ ಶುಕ್ಲಪಕ್ಷದಲ್ಲಿ ಬರುವ ಮೊದಲ ದಿನ ಪ್ರಾರಂಭಿಸಿ, 21 ವಾರಗಳ ಕಾಲ ಈ ವ್ರತವನ್ನು ಮಾಡಬೇಕು. ಬುಧವಾರ ಪೂಜೆ ಮಾಡುವವರು ಅಡುಗೆಯಲ್ಲಿ ಉಪ್ಪು ಬಳಸಬಾರದು.

ಸೊಪ್ಪಿನ ಸಂಬಾರ್, ಹಸಿರು ಬಾಳೆಹಣ್ಣು, ಹಸಿರು ದ್ರಾಕ್ಷಿ ಮುಂತಾದ ಎಲೆಹಸಿರಿನಲ್ಲಿರುವ ಆಹಾರ ಪಾನೀಯಗಳನ್ನು ಮಾತ್ರ ಸೇವಿಸಬೇಕು. ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಗೋವುಗಳಿಗೆ ಹಸಿ ಹುಲ್ಲು ತಿನ್ನಿಸುವುದು ಶ್ರೇಷ್ಠ. ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ನೈವೇದ್ಯ ಕೊಟ್ಟು, ಪ್ರಸಾದವಾಗಿ ಸ್ವೀಕರಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಜ್ಯೋತಿಷ್ಯಶಾಸ್ತ್ರ

news

ಸಂಜೆ ಹೊತ್ತಲ್ಲಿ ಕೆಟ್ಟ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ಹಿರಿಯರು ಹೇಳೊದ್ಯಾಕೆ ಗೊತ್ತಾ ...?

ಬೆಂಗಳೂರು : ಯಾವುದೇ ಕೆಟ್ಟ ವಿಷಯಗಳನ್ನು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯರು ...

news

ಸೂರ್ಯ ದೋಷದಿಂದ ತಲೆನೋವು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ

ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ...

news

ಪತಿಯ ಹೆಸರಿಡಿದು ಕರೆದ್ರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಹಿಂದೆ ಗಂಡಂದಿರನ್ನು ಹೆಂಡತಿಯರು ಮಾವ, ಜೀ, ಹಾಜಿ ಎಂದು ಕರೆಯುತ್ತಿದ್ದರು. ಪಾಶ್ಚಿಮಾತ್ಯ ...

news

ಗರುಡ ಪುರಾಣ ಪ್ರಕಾರ ಮನುಷ್ಯರು ತಮ್ಮ ಕರ್ಮಗಳಿಗನುಸಾರವಾಗಿ ಹೇಗೆ ಸಾಯುತ್ತಾರೆ ಗೊತ್ತಾ..?

ಬೆಂಗಳೂರು : ಭೂಮಿ ಮೇಲೆ ಜನಿಸಿದ ಪ್ರತಿ ಜೀವಿ ಯಾವಾಗಾದರೂ ಒಮ್ಮೆ, ಯಾವುದೋ ಒಂದು ವಿಧದಲ್ಲಿ ಸಾಯಲೇಬೇಕು. ...

Widgets Magazine