ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಬೆಂಗಳೂರು, ಶನಿವಾರ, 21 ಜುಲೈ 2018 (15:11 IST)

ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ನಾಮ ಸಂವತ್ಸರ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ. ೨೧/೭/೨೦೧೮ ಶನಿವಾರ ನವಮಿ ತಿಥಿ ಮದ್ಯಾಹ್ನ ೧-೪೫ರ ವರೆಗೆ  ಮಳೆ ನಕ್ಷತ್ರ ಪುಷ್ಯ ಚಂದ್ರ ನಕ್ಷತ್ರ ಸ್ವಾತಿ ಬೆಳಗ್ಗೆ ೯-೧೦ರ ವರೆಗೆ

ಸೂರ್ಯ ಉದಯ ಬೆಳಗ್ಗೆ ೬-೧೭ ಸೂರ್ಯಾಸ್ತ ಸಾಯಂ ೭-೧. ರಾಹುಕಾಲ ಬೆಳಗ್ಗೆ ೯ರಿಂದ ೧೦- ೩೦ರ ವರೆಗೆ 
ಬೆಳಗ್ಗೆ ೯ರ ವರೆಗೆ ಪೂಜಾದಿ ಕಾರ್ಯಗಳಿಗೆ ಉತ್ತಮ. ಹೋಮ ಹವನಾದಿಗಳಿಗೆ ಅಗ್ನಿ ಇರುವದಿಲ್ಲ. ದಶಮಿ ತಿಥಿಯ ಶ್ರಾದ್ದಾದಿಗಳನ್ನ ಇವತ್ತು ಮಾಡ ತಕ್ಕದ್ದು. 
 
ರಾಶಿ ಫಲ. 
 
ಮೇಷ. ಸಪ್ತಮದಲ್ಲಿ ಗಜಕೇಸರಿ ಯೊಗ ಇರುವುದರಿಂದ ಖರಿದಿ ವಿಕ್ರಿಯಲ್ಲಿ ಲಾಭ.  ಸ್ಪರ್ಧಾತ್ಮಕ ವಿಷಯಗಳಲ್ಲಿ  ಜಯ. ಆರೋಗ್ಯ ಉತ್ತಮ. 
 
ವೃಷಭ. ಅನಾರೋಗ್ಯ. ಧನಲಾಭ.ಲೇಖನಿ ವ್ಯವಹಾರದಲ್ಲಿ ಶುಭ. ಕಹಿ ವಾರ್ತೆ ಶ್ರವಣ. ಸಹೋದರರ ವಿರೋದ.
 
ಮಿಥುನ.ಅತಿಶಯ ಶುಭ. ವಾಹನ ಬಯ. ವಿಲಾಸಕ್ಕಾಗಿ ಖರ್ಚು. ಮನೋಲ್ಲಾಸ ಆರೋಗ್ಯ ಬಾಗ್ಯ.
 
ಕರ್ಕ. ಮನೆ ಕೆಲಸ ಕಾರ್ಯ ಪೂರ್ಣ ಗೊಳ್ಳುತ್ತದೆ. ಹೊಸ ವಾಹನ ಖರಿದಿಗೆ ಸಕಾಲ. ಬಂದುಗಳ ಆಗಮನ. ಅಲರ್ಜಿಯ ತೊಂದರೆ.
 
ಸಿಂಹ. ವಿಚಿತ್ರ ಸುವಾರ್ತೆ. ಸೇವಕರ ಆಗಮನ. ಬುದ್ಧಿವಂತಿಕೆಯ ಕೆಲಸ. ಅನಿರೀಕ್ಷಿತ ಖರ್ಚು.
 
ಕನ್ಯಾ. ಕೌಟುಂಬಿಕ ಸೌಖ್ಯ ಉತ್ತಮ. ಅಪಘಾತ ಬಯ. ಉದರ ವ್ಯಾದಿ‌.ಆಹಾರದಲ್ಲಿ ಎಚ್ಚರಿಕೆ ಅಗತ್ಯ.
 
ತುಲಾ. ನಿಂತಲ್ಲೆ ದೊಡ್ಡವರಾಗುವಿರಿ. ಘನತೆ ಹೆಚ್ಚುವದು. ಮಹತ್ವದ ಕೆಲಸಗಳಾಗುವುದು. ಯಾಂತ್ರಿಕ ಮಾಲಿನ ಖರಿದಿಗೆ ಉತ್ತಮ.
 
ವೃಶ್ಚಿಕ. ಮುಂದಿರುವದೆಲ್ಲ ನಂಬಬೇಡಿ. ಕುಟುಂಬದವರಿಂದ ಖರ್ಚು ಇದೆ. ಬೆನ್ನ ಹಿಂದೆ ಪ್ರಶಂಸೆ ಇದೆ. ಪರದೇಶ ಪ್ರಯಾಣದ ಬಗ್ಗೆ ಚಿಂತನೆ.
 
ಧನು. ತಿಂಗಳಿನಲ್ಲಿಯೆ ಲಾಭದ ದಿನವಿದು. ಆದರೆ ಆರೊಗ್ಯದಲ್ಲಿ ಏರುಪೇರು. ನೇತ್ರಪೀಡೆ. ಬಹಳ ಸಂತಸ  ಉತ್ತಮವಲ್ಲ, ಸುಖ-ದುಖ್ಖ ಗಳನ್ನು ನುಂಗಿಕೊಳ್ಳಿ
 
ಮಕರ. ಕೀರ್ತಿ ಪತಾಕೆ ಏರಲಿದೆ. ಸಜ್ಜನರ ಸಹವಾಸ ಉನ್ನತ ದರ್ಜೆಯ ನಾಯಕರೊಂದಿಗೆ ಬೇಟಿ. ಪತ್ನಿಗೆ ಪೀಡೆ. ಪಾದಗಳಿಗೆ ಗಾಯ.
 
ಕುಂಭ. ದೀರ್ಘ ಪ್ರವಾಸಕ್ಕೆ ನಾಂದಿ ವಸ್ತ್ರಾಭರಣ ಖರಿದಿ. ಅನಿರೀಕ್ಷಿತ ಖರ್ಚು. ಶತ್ರುಕಾಟ.
 
ಮೀನ. ಸಹೋದರ ಶತ್ರುತ್ವ. ಮೇಲಧಿಕಾರಿಗಳಿಂದ ಪೀಡೆ. ಮಕ್ಕಳ ಬಂಡಾಯ. ಅನ್ಯ ಪ್ರದೇಶ ವಾಸ. ಉಳಿದಂತೆ ಶುಭ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ತಂದೆ – ಮಗನ ಜನ್ಮ ನಕ್ಷತ್ರ ಒಂದೇ ಆದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಹುಟ್ಟು ಸಾವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನಾವು ಯಾವಾಗ ಸಾಯುತ್ತೇವೆ ಎಂಬುದು ...

news

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶಾಲಿವಾಹನ ಗತಶಕ ೧೯೪೦ನೇ ವಿಲಂಬಿ ಸಂವತ್ಸರ ದಕ್ಷಿಣಾಯನ ಆಶಾಡ ಮಾಸ ಶುಕ್ಲಪಕ್ಷ ಗ್ರೀಷ್ಮ ಋತು ದಿನಾಂಕ ...

news

ಅಷಾಢ ಮಾಸದ ಏಕಾದಶಿಯಂದು ವ್ರತ ಮಾಡುವುದರಿಂದ ಆಗುವ ಲಾಭವೇನು ಗೊತ್ತೇ?

ಬೆಂಗಳೂರು : ಆಷಾಢ ಮಾಸದಲ್ಲಿ ಕೆಲವರು ಉಪವಾಸ, ವ್ರತಗಳನ್ನು ಮಾಡುತ್ತಾರೆ. ಕಾರಣ ಭೂಮಿಯ ಮೇಲೆ ಅಸುರೀ ...

news

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ...

Widgets Magazine