ಬೆಂಗಳೂರು : ಎಲ್ಲರ ಜೀವನದಲ್ಲೂ ಹಣಕಾಸಿನ ಸಮಸ್ಯೆ ಕಾಡುತ್ತಿರುತ್ತದೆ. ಕಷ್ಟ ಪಟ್ಟು ದುಡಿದರೂ ಹಣ ಉಳಿಯುವುದಿಲ್ಲ. ಯಾಕೆಂದರೆ ಲಕ್ಷ್ಮೀ ಚಂಚಲೆ ಅವಳು ಕೈಯಿಂದ ಕೈಗೆ ಓಡಾಡುತ್ತಿರುತ್ತಾಳೆ. ಆದ್ದರಿಂದ ಆಕೆಯನ್ನು ನಿಮ್ಮ ಬಳಿ ತಟಸ್ಥವಾಗಿಸಲು ಈ ತಂತ್ರವನ್ನು ಬಳಸಿ.